ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ

ಮೂಲ್ಕಿ: ಕಿರು ಷಷ್ಠಿ ಪ್ರಯುಕ್ತ ಮೂಲ್ಕಿ ಕುಮಾರಮಂಗಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವೇದಮೂರ್ತಿ ವಾದಿರಾಜ ಉಪಾದ್ಯಾಯ ನೇತೃತ್ವದಲ್ಲಿ ಆಶ್ಲೇಷ ಬಲಿ ನಡೆಯಿತು. ದೇವಳದ ಆಡಳಿತ ಮೊಕ್ತೆಸರ ಚಂದ್ರಶೇಖರ ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

Mulki-16011609

Comments

comments

Comments are closed.

Read previous post:
Mangalore-University-logo (1)
ಬಿ.ಕಾಂ. ಪರೀಕ್ಷೆಯಲ್ಲಿ 300 ರಲ್ಲಿ 300 ಅಂಕ

ಕಿನ್ನಿಗೋಳಿ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2014ರ ಸಾಲಿನ ಅಂತಿಮ ಬಿ.ಕಾಂ. ಪರೀಕ್ಷೆಯಲ್ಲಿ 5 ಮತ್ತು 6 ನೇ ಸೆಮಿಸ್ಟರ್‌ನ ಅಕೌಂಟೆನ್ಸಿ ವಿಷಯದಲ್ಲಿ 300 ರಲ್ಲಿ 300 ಅಂಕ ಪಡೆದ...

Close