ಲಯನ್ಸ್ ಜಿಲ್ಲೆ 3170ರ ಸೇವಾ ಸಂದೇಶ ಯಾತ್ರೆ

ಮೂಲ್ಕಿ: ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥಾಪಕ ಮೆಲ್ವಿನ್ ಜೋನ್ಸ್ ಶತ ಜನ್ಮೋತ್ಸವ ಅಂಗವಾಗಿ ಲಯನ್ಸ್ ಜಿಲ್ಲೆ 3170ರ ವತಿಯಿಂದ ಹಮ್ಮಿಕೊಳ್ಳಲಾದ ಸೇವಾ ಸಂದೇಶ ಯಾತ್ರೆಯನ್ನು ಶನಿವಾರ ಕಿನ್ನಿಗೋಳಿಯಲ್ಲಿ ಸ್ವಾಗತಿಸಲಾಯಿತು.
ಲಯನ್ಸ್ ಮಾಜಿ ಗವರ್ನರ್ ಕೆ.ಸಿ.ಪ್ರಭು, ರಥಯಾತ್ರೆ ಸಂಚಾಲಕ ಪ್ರಶಾಂತ್ ಪೈ, ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ಲಯನ್ಸ್ ವಲಯಾಧ್ಯಕ್ಷ ಒಸ್ವಾಲ್ಡ್ ಡಿಸೋಜ, ದೇವಪ್ರಸಾದ್ ಪುನರೂರು, ಪ್ರಾಂತೀಯ ಅಧ್ಯಕ್ಷ ಯಾದವ ದೇವಾಡಿಗ, ಪ್ರಾಂತೀಯ ರಾಯಭಾರಿ ಲಾರೆನ್ಸ್ ಫೆರ್ನಾಂಡೀಸ್, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಕರ ಶೆಟ್ಟಿ, ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ, ಕಿನ್ನಿಗೋಳಿ ಲಯನೆಸ್ ಅಧ್ಯಕ್ಷೆ ಪ್ರೇಮಾಲತಾ ಶೆಟ್ಟಿ, ಶಾಂಭವಿ ಶೆಟ್ಟಿ, ಹಳೆಯಂಗಡಿ ಅಧ್ಯಕ್ಷ ರಮೇಶ್ ಬಂಗೇರ, ಜನಾರ್ಧನ ಗೌಡ ಮತ್ತಿತರರು ಉಪಸ್ಥಿತರಿದ್ದರು.

Mulki-16011608

Comments

comments

Comments are closed.

Read previous post:
Kinnigoli-16011607
ಕೆಮ್ರಾಲ್ ನೂತನ ಕಾಂಕ್ರಿಟ್ ರಸ್ತೆಗಳ ಉದ್ಘಾಟನೆ

ಕಿನ್ನಿಗೋಳಿ : ಕೆಮ್ರಾಲ್ ಮತ್ತು ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನ ಕಾಂಕ್ರಿಟ್ ರಸ್ತೆಗಳನ್ನು ಮುಲ್ಕಿ-ಮೂಡಬಿದಿರೆ ಕ್ಷೇತ್ರ ಶಾಸಕ, ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಅಭಯ ಚಂದ್ರ...

Close