ಉಳೆಪಾಡಿ ಕ್ಷೇತ್ರ- ಮಕರ ಸಂಕ್ರಮಣ

ಕಿನ್ನಿಗೋಳಿ: ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಮಕರ ಸಂಕ್ರಮಣ ವಿಶೇಷ ಆರಾಧನೆ ಸಂದರ್ಭ ಸಮಾಜಕ ಸೇವಕಿ ಮಮತಾ ಪೂಂಜಾ ಬಳ್ಕುಂಜೆ, ಹಾಗೂ ಧ.ಗ್ರಾ.ಯೋಜನೆಯ ಕಿನ್ನಿಗೋಳಿ ವಲಯ ಮೇಲ್ವಿಚಾರಕ ಸತೀಶ್ ಬಿ. Pತ್ರದ ವತಿಯಿಂದ ಸನ್ಮಾನಿಸಲಾಯಿತು. ಪತ್ರಕರ್ತ ರಘುನಾಥ ಕಾಮತ್ ಮಕರ ಸಂಕ್ರಮಣದ ಬಗ್ಗೆ ಉಪನ್ಯಾಸ ನೀಡಿದರು. ಉದ್ಯಮಿ ಸುಧಾಕರ ಆಳ್ವ, ಸುನೀತಾ ಎಸ್. ಆಳ್ವ, ದೇವಳದ ಧರ್ಮದರ್ಶಿ ಮೋಹನದಾಸ ಸುರತ್ಕಲ್, ಚೇತನ ಮೋಹನ್‌ದಾಸ್ ಉಪಸ್ಥಿತರಿದ್ದರು.

Kinnigoli-16011601

Comments

comments

Comments are closed.

Read previous post:
Kateel-150116011
ದುರ್ಗೆಯ ಸನ್ನಿದಿಯಲ್ಲಿ ವಿಶ್ವವಾಣಿ ದಿನ ಪತ್ರಿಕೆ ಬಿಡುಗಡೆ

ಕಿನ್ನಿಗೋಳಿ: ವಿಶ್ವವಾಣಿ ದಿನ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕಟೀಲು ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ನಡೆಯಿತು, ಕಟೀಲು ದೇವಳದ ಅರ್ಚಕರಾದ ಅನಂತ ಪದ್ಮನಾಭ ಆಸ್ರಣ್ಣ ಮತ್ತು ಲಕ್ಷ್ಮೀನಾರಯಣ ಆಸ್ರಣ್ಣ ಪತ್ರಿಕೆಯನ್ನು...

Close