ತೋಕೂರು ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ಪಡುಪಣಂಬೂರು ಗ್ರಾಮ ಪಂಚಾಯಿತಿ 10 ನೇ ತೋಕೂರು ಗ್ರಾಮದ ತಾಳೆಗುರಿಯಲ್ಲಿ ಜಿಲ್ಲಾ ಪಂಚಾಯಿತಿಯ 5 ಲಕ್ಷರೂ ಅನುದಾನದ ನೂತನ ಕಾಂಕ್ರಿಟ್ ರಸ್ತೆಯನ್ನು ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ ಭಾನುವಾರ ಉದ್ಘಾಟಿಸಿದರು. ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್, ದಿನೇಶ್, ವನಜ, ಸಂತೋಷ್, ಕಸ್ತೂರಿ ಪಂಜ, ಲೀಲಾ ಬಂಜನ್, ಹರೀಶ್ ಶೆಟ್ಟಿ , ವಿನ್ಸಂಟ್ ಡಿಸೋಜ, ವಿಠಲ ಕಾಂಚನ್, ಸದಾನಂದ ಶೆಟ್ಟಿಗಾರ್, ಮೋಹನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-18011601

Comments

comments

Comments are closed.

Read previous post:
Kinnigoli-16011606
ಉಡುಪಿ ಪರ್ಯಾಯೋತ್ಸವ ಹೊರೆಕಾಣಿಕೆ ಮೆರವಣಿಗೆ

ಕಿನ್ನಿಗೋಳಿ: ಶ್ರೀ ಪೇಜಾವರ ಶ್ರೀ ಕೃಷ್ಣ ಪೂಜಾ ಪರ್ಯಾಯೋತ್ಸವಕ್ಕೆ ಕಟೀಲು ಹಾಗೂ ಮೂಡಬಿದ್ರಿಯ ಹೊರೆಕಾಣಿಕೆ ಮೆರವಣಿಗೆ ಶನಿವಾರ ಮೂರುಕಾವೇರಿಯಲ್ಲಿ ಸಂಗಮಗೊಂಡು ಉಡುಪಿಗೆ ತೆರಳಿತು. ಕಟೀಲು ದೇವಳ ಮೊಕ್ತೇಸರ...

Close