ಕಿಟ್ಟ ಪೂಜಾರಿ

ಮೂಲ್ಕಿ: ಕೊಯ್ಯಾರು ಅಕ್ಕಸಾಲಿಗರ ಕೇರಿ ನಿವಾಸಿ ಕಿಟ್ಟಪೂಜಾರಿ(88) ಹೃದಯಾಘಾತದಿಂದ ಶನಿವಾರ ನಿಧನರಾದರು. ಮಗ್ಗ ನೆಯ್ಗೆ ಹಾಗೂ ಬಟ್ಟೆಗಳ ಬಣ್ಣ ವಿಭಾಗದಲ್ಲಿ ನಿಷ್ಣಾತರಾದ ಅವರು ರಂಗ್‌ದ ಕಿಟ್ಟಣ್ಣೆರ್ ಎಂದು ಪ್ರಖ್ಯಾತರಾಗಿದ್ದರು. ಅವರು ಪತ್ನಿ,೪ಗಂಡು ಹಾಗೂ ೩ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

Mulki-20011607

Comments

comments

Comments are closed.

Read previous post:
Mulki-20011606
ಮೂಲ್ಕಿ:ವಿವಿಧ ಕಾಮಗಾರಿ ಶಂಕುಸ್ಥಾಪನೆ

ಮೂಲ್ಕಿ: ಕರ್ನಾಟಕ ಸರ್ಕಾರ ಸಿದ್ದರಾಮಯ್ಯರವರ ನೇತ್ರತ್ವದಲ್ಲಿ ಗ್ರಾಮ ಮಟ್ಟದಲ್ಲಿ ಅಭಿವೃದ್ಧಿಯೋಜನೆಗಳನ್ನು ಹಮ್ಮಿಕೊಂಡಿರುವ ಕಾರಣ ಮುಂದಿನ ದಿನಗಳಲ್ಲಿ ಅತಿಕಾರಿ ಬೆಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 2ಕೋಟಿ ಅನುದಾನ...

Close