ಸಿ.ಎ. ಪರೀಕ್ಷೆ ಅಭಿರಾಮ್ ಉತ್ತೀರ್ಣ

ಮೂಲ್ಕಿ: ಹೊಸದಿಲ್ಲಿ ದಿ ಇನ್ಸಿಟ್ಯೂಟ್ ಆಫ್ ಚಾರ್ಟರ‍್ಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯ ವತಿಯಿಂದ ನವಂಬರ್ ನಲ್ಲಿ ನಡೆದ ಸಿ.ಎ.ಅಂತಿಮ ಪರೀಕ್ಷೆಯಲ್ಲಿ ಶ್ರಂಗೇರಿ ಕೆರೆಮನೆ ನಿವಾಸಿ ಹಿರಿಯ ಲೆಕ್ಕಪರಿಶೋಧಕ ಪ್ರಭಾಕರ್ ಮತ್ತು ವಿಜಯಲಕ್ಷ್ಮಿಯವರ ಪುತ್ರ ಅಭಿರಾಮ್ ರವರು ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ ಅವರು ಬೆಂಗಳೂರಿನ ಲೆಕ್ಕಪರಿಶೋಧಕರಾದ ಮೆಹೆತಾ ಮತ್ತು ಟಾಡಿಮಾಲ್ ಕಂಪನಿಯಲ್ಲಿ ತರಬೇತು ಪಡೆದಿದ್ದಾರೆ.

Mulki-21011601

Comments

comments

Comments are closed.

Read previous post:
Mulki-20011607
ಕಿಟ್ಟ ಪೂಜಾರಿ

ಮೂಲ್ಕಿ: ಕೊಯ್ಯಾರು ಅಕ್ಕಸಾಲಿಗರ ಕೇರಿ ನಿವಾಸಿ ಕಿಟ್ಟಪೂಜಾರಿ(88) ಹೃದಯಾಘಾತದಿಂದ ಶನಿವಾರ ನಿಧನರಾದರು. ಮಗ್ಗ ನೆಯ್ಗೆ ಹಾಗೂ ಬಟ್ಟೆಗಳ ಬಣ್ಣ ವಿಭಾಗದಲ್ಲಿ ನಿಷ್ಣಾತರಾದ ಅವರು ರಂಗ್‌ದ ಕಿಟ್ಟಣ್ಣೆರ್ ಎಂದು...

Close