ನಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಮೂಲ್ಕಿ: ಬಿಲ್ಲವ ಸಮಾಜ ಸೇವಾ ಸಂಘ ಮೂಲ್ಕಿ,ಶ್ರೀ ನಾರಾಯಣ ಗುರು ಮಹಿಳಾ ಮಂಡಳಿ, ಶ್ರೀನಾರಾಯಣ ಗುರು ಆಂಗ್ಲ ಮಾದ್ಯಮ ಶಾಲೆ ಮತ್ತು ಶ್ರೀ ನಾರಾಯಣ ಗುರು ಸೇವಾದಳದ ಸಂಯುಕ್ತ ಆಶ್ರಯದಲ್ಲಿ ನಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಶ್ರೀಕೃಷ್ಣ ಶಾಂತಿಯವರ ಪೌರೋಹಿತ್ಯದಲ್ಲಿ ಶ್ರೀ ನಾರಾಯಣ ಗುರು ಸಭಾಗ್ರಹದಲ್ಲಿ ಶನಿವಾರ ನಡೆಯಿತು.

Mulki-23011603

Comments

comments

Comments are closed.

Read previous post:
Mulki-23011602
ವಿಜಯಾ ಕಾಲೇಜು ಹೈಸ್ಕೂಲು ವಿಭಾಗದ ಐಟಿ ಸ್ಪರ್ಧೆ

ಮೂಲ್ಕಿ: ವಿದ್ಯಾರ್ಥಿಗಳಲ್ಲಿ ಪ್ರಾಪಂಚಿಕ ಜ್ಞಾನ ವೃದ್ದಿ ಹಾಗೂ ನಾಯಕತ್ವ ಗುಣಗಳಿಂದ ಆಂತರಿಕ ಸದೃಡರಾಗಿ ಬೆಳೆದಲ್ಲಿ ಭವಿಷ್ಯದ ಮಾನವಸಂಪನ್ಮೂಲದ ಅಭಿವೃದಿಗೆ ಪೂರಕ ವಾಗಲಿದೆ ಎಂದು ಶ್ರೀ ವ್ಯಾಸ ಮಹರ್ಷಿ...

Close