ನಮ್ಮ ನಡೆ ಅಮ್ಮನಡೆಗೆ ಪಾದಯಾತ್ರೆ

ಕಟೀಲು:  ಮರವೂರಿನಂದ ಕಟೀಲು ದೇವಳದ ತನಕ ನಮ್ಮ ನಡೆ ಅಮ್ಮನಡೆಗೆ ಪಾದಯಾತ್ರೆ ಕಾರ್ಯಕ್ರಮ ಜ. 24 ರಂದು ಕಟೀಲು ದೇವಳದಲ್ಲಿ  ಸಮಾಪ್ತ ಗೊಂಡಿತು. 15 ಸಾವಿರಕ್ಕೂ ಮಿಕ್ಕಿ ಜನರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

Kinnigoli-25011605

Comments

comments

Comments are closed.

Read previous post:
Kinnigoli-25011604
36 ನೇ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಕಿನ್ನಿಗೋಳಿ : ನಿಡ್ಡೋಡಿ ಅರಿಯಾಳಪೇಟೆಯ ಅಶ್ವತ್ಥಕಟ್ಟೆಯಲ್ಲಿ 36 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಈ ಸಂದರ್ಭ ಶ್ಯಾಮಸುಂದರ್ ರಾವ್ ಹಾಗೂ ಜನಾರ್ಧನ ಪಿ. ಸಾಲ್ಯಾನ್...

Close