ಲವಿನಾ ಪಿಂಟೋ

ಕಿನ್ನಿಗೋಳಿ: ಬಳ್ಕುಂಜೆ ಸಂತ ಪೌಲರ ಹಿ. ಪ್ರಾ. ಶಾಲೆಯಲ್ಲಿ ಅಡುಗೆ ಸಿಬಂದಿಯಾಗಿದ್ದ ಲವಿನಾ ಪಿಂಟೋ ಹೃದಯಾಘಾತದಿಂದ ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಅವರು ಪತಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಮೃತ ಲವಿನಾರ ನಿಧನ ಹಿನ್ನಲೆಯಲ್ಲಿ ಬಳ್ಕುಂಜೆ ಶಾಲೆಯಲ್ಲಿ ಸಂತಾಪ ಸೂಚಕ ಸಭೆ ನಡೆಯಿತು.

Kinnigoli-25011603

Comments

comments

Comments are closed.

Read previous post:
Mulki-25011602
ರತ್ನಾಕರ ಶೆಟ್ಟಿಗೆ ರಂಗುದ ರತ್ನಾಕರೆ ಬಿರುದು ಪ್ರದಾನ

ಮೂಲ್ಕಿ: ರಂಗಭೂಮಿಯ ಮೇಲಿನ ಅಭಿಮಾನ ಬೆಳೆದಲ್ಲಿ ಸ್ಥಳೀಯ ಸಂಸ್ಕೃತಿ ಸಂಸ್ಕಾರವನ್ನು ಬೆಳೆಸಬಹುದು, ನಮ್ಮೆಲ್ಲರ ನಡುವಿನ ಸಾಧಕ ಕಲಾವಿದನನ್ನು ಗುರುತಿಸಿ ಪ್ರೋತ್ಸಾಹಿಸಬೇಕು, ತುಳು ಭಾಷೆ ವಿಶ್ವಮಟ್ಟಕ್ಕೆ ರಾರಾಜಿಸಲು ತುಳು ರಂಗಭೂಮಿಯ...

Close