36 ನೇ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಕಿನ್ನಿಗೋಳಿ : ನಿಡ್ಡೋಡಿ ಅರಿಯಾಳಪೇಟೆಯ ಅಶ್ವತ್ಥಕಟ್ಟೆಯಲ್ಲಿ 36 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಈ ಸಂದರ್ಭ ಶ್ಯಾಮಸುಂದರ್ ರಾವ್ ಹಾಗೂ ಜನಾರ್ಧನ ಪಿ. ಸಾಲ್ಯಾನ್ ಅವರನ್ನು ಗೌರವಿಸಲಾಯಿತು. ಪರಿಸರದ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕಿನ್ನಿಗೋಳಿ ವೀವೇಕಾನಂದ ಸೇವಾ ಟ್ರಸ್ಟ್ ನ ಅಧ್ಯಕ್ಷ ಜಗನ್ನಾಥ ಶೆಟ್ಟಿ ಮಂಡ್ಯ, ಕಲ್ಲಮುಂಡ್ಕೂರು ದೈಲಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ಭಟ್, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಶ್ರೀಧರ ಶೆಟ್ಟಿ, ಮಾಣಿಲ ಸಮಿತಿಯ ಕಾರ್ಯಾಧ್ಯಕ್ಷ ಕರುಣಾಕರ ಶೆಟ್ಟಿ , ಸದಾನಂದ ಪೂಜಾರಿ , ಜಯ ಪ್ರಕಾಶ್ , ಸುಭಾಶ್ ನಾರಾಯಣ ಪ್ರಭು ಚಂದ್ರಹಾಸ ಜೋಗಿ ವಿವೇಕ ಪ್ರಭು ಪ್ರವೀಣ್ ಜೋಗಿ ಮತ್ತಿತರರಿದ್ದರು.

Kinnigoli-25011604

Comments

comments

Comments are closed.