ಎಂ.ಬಿ.ರಾಮಚಂದ್ರ

ಮೂಲ್ಕಿ: ಮೂಲ್ಕಿ ನ.ಪಂ. ಮಾಜಿ ಅಧ್ಯಕ್ಷೆ ಸರೋಜಿನಿ ಸುವರ್ಣರ ಸಹೊದರ, ಬಪ್ಪನಾಡು ಹೊಸಪೇಟೆ ಗಿರಿ ನಿಲಯ ವಾಸಿ ಎಂ.ಬಿ.ರಾಮಚಂದ್ರ(78) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮುಂಜಾನೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಫುಟ್ಬಾಲ್ ಆಟಗಾರರಾಗಿದ್ದ ಅವರು ಮುಂಬೈ ಮಹೀಂದ್ರ & ಮಹೀಂದ್ರ ಕಂಪೆನಿಯಲ್ಲಿ ದೀರ್ಫಕಾಲ ಸೇವೆ ಸಲ್ಲಿಸಿದ್ದರು. ಮುಂಬೈ ಶನೀಶ್ವರ ಮಂದಿರ ಹಾಗೂ ಅಯಪ್ಪ ಸ್ವಾಮಿ ಮಂದಿರಗಳಲ್ಲಿ ಪದಾಧಿಕಾರಿಗಳಾಗಿದ್ದರು.
ಅವರಿಗೆ ಪತ್ನಿ, ಪುತ್ರ, 5 ಸಹೋದರಿ, 2 ಸಹೋದರ ಇದ್ದಾರೆ.

Mulki-25011601

Comments

comments

Comments are closed.

Read previous post:
Niddodi-23011609
ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

ನಿಡ್ದೋಡಿ : ನಾಪತ್ತೆಯಾಗಿದ್ದ ಮಹಿಳೆ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾದ ಘಟನೆ ಮೂಡುಬಿದ್ರೆ ನಿಡ್ದೋಡಿ ಎಂಬಲ್ಲಿ ನಡೆದಿದೆ ಮೃತ ಮಹಿಳೆಯನ್ನು ರೇವತಿ ಮಡಿವಾಳ ಎಂದು ಗುರುತಿಸಲಾಗಿದೆ.  ಸಮೀಪದ...

Close