ಸುಂದರಿ ಸುವರ್ಣ

ಮೂಲ್ಕಿ: ಚಿತ್ರಾಪು ನಿವಾಸಿ ಸುಂದರಿ ಸುವರ್ಣ(80) ಅಲ್ಪ ಕಾಲದ ಅಸೌಖ್ಯದಿಂದ  ಸೋಮವಾರ ನಿಧನರಾದರು.
ಚಿತ್ರಾಪು ಶ್ರೀವಿಠೋಭ ಬಾಲಲೀಲಾ ಭಜನಾ ಮಂದಿರದ ಮಹಿಳಾ ಮಂಡಳಿಯ ಸ್ಥಾಪಕ ಸದಸ್ಯರಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ ಇವರು ಎರಡು ಗಂಡು ಹಾಗೂ 2ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

Mulki-26011603

Comments

comments

Comments are closed.

Read previous post:
Mulki-26011602
ಸನ್ಮಾರ್ಗಸಿದ್ಧಿಗೆ ಶ್ರಮ ವಹಿಸಬೇಕು

ಮೂಲ್ಕಿ: ಧಾರ್ಮಿಕ ನಿಯಮ ಪಾಲನೆಯ ಲೋಪ ಹಾಗೂ ತಪ್ಪು ತಿಳುವಳಿಕೆಗಳು ಯುವ ಜನಾಂಗವನ್ನು ದಾರಿತಪ್ಪಿಸುತ್ತಿದ್ದು ಹಿರಿಯರು ಧರ್ಮ ಗುರುಗಳು ಯುವ ಸಮಾಜವನ್ನು ತಿದ್ದಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವ...

Close