ಅನಾರೋಗ್ಯ ಪೀಡಿತ ಬಸ್ಸು ಚಾಲಕ – ಸಹಾಯಧನ

ಕಿನ್ನಿಗೋಳಿ: ಕಿನ್ನಿಗೋಳಿ ಬಸ್ಸು ಚಾಲಕರ ಹಾಗೂ ನಿರ್ವಾಹಕರ ಸಂಘ (ರಿ.) ಇವರ ವತಿಯಿಂದ ಅನಾರೋಗ್ಯ ಪೀಡಿತ ಬಸ್ಸು ಚಾಲಕ ಶ್ರೀಕಾಂತ್ ಅವರಿಗೆ ರೂ.೧೫,೦೦೦ ಸಹಾಯಧನ ಹಸ್ತಾಂತರಿಸಲಾಯಿತು. ಈ ಸಂದರ್ಭ ಕಿನ್ನಿಗೋಳಿ ಬಸ್ಸು ಚಾಲಕರ ಹಾಗೂ ನಿರ್ವಾಹಕರ ಸಂಘ ಅಧ್ಯಕ್ಷ ಭಾಸ್ಕರ ಪೂಜಾರಿ, ರಮೇಶ್, ರಾಜೇಶ್, ಗುಲಾಂ ಹುಸೈನ್, ಚಂದ್ರ, ಫಾರೂಕ್ ಉಪಸ್ಥಿತರಿದ್ದರು.

Kinnigoli-28011603

Comments

comments

Comments are closed.

Read previous post:
Kinnigoli-28011602
ತಾಳಿಪಾಡಿ ಶ್ರೀ ಕೋಡ್ದಬ್ಬು ದೈವಸ್ಥಾನ-ವಾರ್ಷಿಕ ನೇಮ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ತಾಳಿಪಾಡಿ ಗುತ್ತು ಶ್ರೀ ಕೋಡ್ದಬ್ಬು ದೈವಸ್ಥಾನದ ವಾರ್ಷಿಕ ನೇಮದ ಅಂಗವಾಗಿ  ಧಾರ್ಮಿಕ ಸಭೆಯಲ್ಲಿ ಸಾಧಕರಾದ ಕಿನ್ನಿಗೋಳಿ ಗ್ರಾ. ಪಂ. ಸದಸ್ಯ ಟಿ. ಎಚ್....

Close