ತಾಳಿಪಾಡಿ ಶ್ರೀ ಕೋಡ್ದಬ್ಬು ದೈವಸ್ಥಾನ-ವಾರ್ಷಿಕ ನೇಮ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ತಾಳಿಪಾಡಿ ಗುತ್ತು ಶ್ರೀ ಕೋಡ್ದಬ್ಬು ದೈವಸ್ಥಾನದ ವಾರ್ಷಿಕ ನೇಮದ ಅಂಗವಾಗಿ  ಧಾರ್ಮಿಕ ಸಭೆಯಲ್ಲಿ ಸಾಧಕರಾದ ಕಿನ್ನಿಗೋಳಿ ಗ್ರಾ. ಪಂ. ಸದಸ್ಯ ಟಿ. ಎಚ್. ಮಯ್ಯದ್ದಿ , ರಂಗಕರ್ಮಿ ಸಮಾಜ ರತ್ನ ಲೀಲಾಧರ ಶೆಟ್ಟಿ ಕಾಪು, ಯುವ ಸಾಧಕ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಅವರನ್ನು ಸನ್ಮಾನಿಸಲಾಯಿತು. ಮುಂಬಯಿ ಉದ್ಯಮಿ ಐಕಳ ಹರೀಶ್ ಶೆಟ್ಟಿ , ಸಮಿತಿಯ ಅಧ್ಯಕ್ಷ ಚಂದ್ರಹಾಸ ಹೆಗ್ಡೆ ತಾಳಿಪಾಡಿ ಗುತ್ತು, ಗೌರವಾಧ್ಯಕ್ಷ ರಾಜೇಂದ್ರ ಶೆಟ್ಟಿ ತಾಳಿಪಾಡಿಗುತ್ತು, ಉಪಾಧ್ಯಕ್ಷ ರಮೇಶ್ ಶೆಟ್ಟಿ ಮುಡ್ರಗುತ್ತು, ದೇಜಪ್ಪ ಶೆಟ್ಟಿ ಬೆದ್ರಡಿ, ಮುಂಬಯಿ ಉದ್ಯಮಿ ಧನಪಾಲ ಶೆಟ್ಟಿ ತಾಳಿಪಾಡಿಗುತ್ತು, ಭಾಸ್ಕರ ಶೆಟ್ಟಿ ತಾಳಿಪಾಡಿಗುತ್ತು , ಕಾರ್ಯದರ್ಶಿಗಳಾದ ಕರುಣಾಕರ ಆಳ್ವ ಆಡ್ರಗುತ್ತು , ಸುಕುಮಾರ ಶೆಟ್ಟಿ ನಂದಿನಿ ತಾಳಿಪಾಡಿಗುತ್ತು , ಕೋಶಾಧಿಕಾರಿ ದಿನೇಶ್ ಬಿ. ಶೆಟ್ಟಿ ತಾಳಿಪಾಡಿಗುತ್ತು, ವಿವೇಕಾನಂದ ಗುತ್ತುಕಾಡು, ದೈವಸ್ಥಾನದ ಗುರಿಕಾರ ರಂಗ, ದಿವಾಕರ ಕರ್ಕೇರಾ, ಕಪಿಲ ಅಂಚನ್ ಗುತ್ತಕಾಡು ಮತ್ತಿತರರು ಉಪಸ್ಥಿತರಿದ್ದರು.

Kinnigoli-28011602

Comments

comments

Comments are closed.

Read previous post:
Kinnigoli-28011601
ಕಟೀಲು ರಾಷ್ಟ್ರ ಮಟ್ಟದ ಸಂಸ್ಕೃತ ವಿಚಾರ ಗೋಷ್ಠಿ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಶ್ರಯದಲ್ಲಿ ದೇವಳದ ಆಡಳಿತಕ್ಕೊಳಪಟ್ಟ ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಕಟೀಲು ಹಾಗೂ ಉ. ಕ. ಶಿರಸಿಯ...

Close