ಉಳೆಪಾಡಿ: ಉಚಿತ ಸಾಮೂಹಿಕ ವಿವಾಹ

Kinnigoli-30011602

ಕಿನ್ನಿಗೋಳಿ: ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಯಿ ದೇವಾಲಯದಲ್ಲಿ ಮೇ. 22 ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಜರಗಲಿದೆ.
ದೇವಳದ ಜಾತ್ರಾ ಸಂದರ್ಭದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮದರ್ಶಿ ಮೋಹನದಾಸ ಸುರತ್ಕಲ್ ತಿಳಿಸಿದ್ದಾರೆ. ಆಸಕ್ತರು ಎಪ್ರಿಲ್ 30ರ ಮೊದಲು ಹೆಸರನ್ನು ನೊಂದಾಯಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವರನಿಗೆ ಪೇಟ, ಧೋತಿ, ಶಾಲು, ಅಂಗಿ ಬಟ್ಟೆ ಹಾಗೂ ವಧುವಿಗೆ ಮಂಗಳಸೂತ್ರ-ತಾಳಿ-ಸೀರೆ-ರವಕೆಕಣ ನೀಡಲಾಗುವುದು. ವಿಚ್ಛೇದತರಿಗೂ ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿಗಳನ್ನು ಸಂಪರ್ಕಿಸಬಹುದು- 9945933837, 7760381550

Comments

comments

Comments are closed.

Read previous post:
Mulki-30011601
ರೋವರ್ಸ್-ರೇಂಜರ್ಸ್ ಘಟಕ ಜಲ ಸಾಹಸ ಶಿಬಿರ

ಮೂಲ್ಕಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ಎಳವೆಯಲ್ಲಿ ಜೀವನ ಪದ್ದತಿಯನ್ನು ಕಳುಹಿಸುವುದರ ಜೊತೆಗೆ ಜಲ ಸಾಹಸ ಕ್ರೀಡೆ ಮೂಲಕ ಮಕ್ಕಳಲ್ಲಿ ಸ್ಥೆರ್ಯ ಮತ್ತು ಆತ್ಮ ವಿಶ್ವಾಸವನ್ನು...

Close