ಪುನರೂರು ಪ್ರೌಢ ಶಾಲಾ ಶೌಚಾಲಯ ಉದ್ಘಾಟನೆ

ಕಿನ್ನಿಗೋಳಿ:  ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ಆಶ್ರಯದಲ್ಲಿ ಪುನರೂರು ಭಾರತಮಾತ ಪ್ರೌಢ ಶಾಲೆಗೆ ನಿರ್ಮಿಸಿದ ಶೌಚಾಲಯನ್ನು ಭಾನುವಾರ ಧರ್ಮದರ್ಶಿ ಹರಿಕೃಷ್ಣ ಪುನರೂರು ಉದ್ಘಾಟಿಸಿದರು. ಈ ಸಂದರ್ಭ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಶಾಲಾ ಸಂಚಾಲಕ ವಿನೋಭ್‌ನಾಥ ಐಕಳ, ರೋಟರಾಕ್ಟ್  ಅಧ್ಯಕ್ಷ ಜಾಕ್ಸನ್ ಸಲ್ಡಾನ, ಕಿನ್ನಿಗೋಳಿ ರೋಟರಿ ಮಾಜಿ ಅಧ್ಯಕ್ಷ ವಿಲಿಯಂ ಸಿಕ್ವೇರ, ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ರಾವ್, ಶಿಕ್ಷಕಿ ಉಪಾ, ರೋಟರಾಕ್ಟ್ ಕಾರ್ಯದರ್ಶಿ ವಿಜೇತ್ ಸಿಕ್ವೇರಾ , ಅಶೋಕ್ ಶೆಟ್ಟಿಗಾರ್, ಅಬ್ದುಲ್ ರೆಹಮಾನ್, ಶರನ್ , ಪ್ರಣೀತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-01021601

Comments

comments

Comments are closed.

Read previous post:
Kinnigoli-300116011
ಸೌರವಿದ್ಯುತ್ ಪಾರ್ಕ್: ಸಚಿವ ಡಿಕೆ ಶಿವಕುಮಾರ್

ಕಿನ್ನಿಗೋಳಿ: ರಾಜ್ಯದ ಪಾವಗಡದಲ್ಲಿ 12 ಸಾವಿರ ಎಕರೆ ಪ್ರದೇಶದಲ್ಲಿ ಸೋಲಾರ್ ವಿದ್ಯುತ್ ಪಾರ್ಕ್ ನಿರ್ಮಿಸಲಾಗುವುದು ಈ ಯೋಜನೆಯಿಂದ ವಿದ್ಯುತ್ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಇಂದನ ಸಚಿವ ಡಿ....

Close