ಸುರಗಿರಿ ಮುಷ್ಟಿ ಕಾಣಿಕೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಸುರಗಿರಿ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶದ ಅಂಗವಾಗಿ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಸಾಮೂಹಿಕ ಮುಷ್ಟಿ ಕಾಣಿಕೆ ಮಂಗಳವಾರ ವೆ. ಮೂ. ಶಿಬರೂರು ವೇದವ್ಯಾಸ ತಂತ್ರಿ ಹಾಗೂ ವೆ. ಮೂ. ಕೆ. ವಿಶ್ವೇಶ ಭಟ್ ಹಾಗೂ ದೇವಳದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನಡೆಯಿತು.

Kinnigoli-02021602

Comments

comments

Comments are closed.

Read previous post:
Kinnigoli-02021601
ಪೌರಾಣಿಕ ಕಥಾ ಸತ್ಸಂಗ

ಕಿನ್ನಿಗೋಳಿ: ಗುರುಹಿರಿಯರ ಬಗ್ಗೆ ಭಕ್ತಿಭಾವನೆ ಮಕ್ಕಳಲ್ಲಿ ಇರಬೇಕು, ಕಠಿಣ ದುಡಿಮೆ, ಪ್ರಾಮಾಣಿಕತೆ ಮಾತಾಪಿತರ ಸೇವೆ ಹಾಗೂ ದೇಶಸೇವೆ ಮುಂತಾದ ಉದಾತ್ತ ಗುಣಗಳಿಂದ ಸಮಾಜಕ್ಕೂ, ತಂದೆ-ತಾಯಿಗಳಿಗೂ ಕೀರ್ತಿ ತರಲು ಸಾಧ್ಯವಿದೆ...

Close