ಶ್ರೀ ದೇವರಿಗೆ ನೂತನ ರಜತ ರಥ ಸಮರ್ಪಣೆ

ಮೂಲ್ಕಿ: ಮೂಲ್ಕಿ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನಲ್ಲಿ ಫೆ. 10ರಂದು ವಿವಿಧ ಧಾರ್ಮಿಕ ವಿಧಾನಗಳೊಂದಿಗೆ ಶ್ರೀ ದೇವರಿಗೆ ನೂತನ ರಜತ ರಥ ಸಮರ್ಪಣೆಗೊಳ್ಳಲಿರುವ ಕೋಟೇಶ್ವರದ ರಾಷ್ಟ್ರೀಯ ಶಿಲ್ಪ ಗುರು ಪ್ರಶಸ್ತಿ ಪುರಸ್ಕೃತ ಲಕ್ಷ್ಮೀನಾರಾಯಣ ಆಚಾರ್ಯರವರು ನಿರ್ಮಿಸಿದ ಭವ್ಯ ರಜತ ರಥವನ್ನು ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸ್ವಾಗತಿಸಲಾಯಿತು. ದೇವಸ್ಥಾನದ ಅರ್ಚಕ ವರ್ಗ ಆಡಳಿತ ಮಂಡಳಿ ಹಾಗೂ ಭಜಕ ವೃಂದ ಉಪಸ್ಥಿತರಿದ್ದರು.

Mulki-06021603

Comments

comments

Comments are closed.

Read previous post:
Mulki-06021602
ಬೈ ಹುಲ್ಲು,ಹಗ್ಗದಿಂದ ಹಕ್ಕಿಗಳ ಗೂಡು

ಮೂಲ್ಕಿ:  ಪ್ರತಿಯೋರ್ವರಲ್ಲು ಉತ್ತಮ ಪ್ರತಿಭೆಗಳಿದ್ದು ಅದನ್ನು ಸದುಪಯೋಗಪಡಿಸಿಕೊಂಡಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯ. ಮೂಲ್ಕಿಯ ಬಪ್ಪನಾಡುವಿನ ಬಡಗಹಿತ್ಲುವಿನ ನಿವಾಸಿ ಶೇಖರ ದೇವಾಡಿಗ ಆರ್ಥಿಕವಾಗಿ ಹಿಂದುಳಿದಿದ್ದು ಮೂಲ್ಕಿಯ ಬಪ್ಪನಾಡು...

Close