ಬೊಳ್ಳೂರು : 33 ನೇ ವಾರ್ಷಿಕೋತ್ಸವ

ಕಿನ್ನಿಗೋಳಿ : ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸ್ಜಿದ್ ಲಿಯಾವುಲ್ ಇಸ್ಲಾಂ ದಫ್ ಕಮಿಟಿಯ ೩೩ ನೇ ವಾರ್ಷಿಕೋತ್ಸವ ಹಾಗೂ ಧಾರ್ಮಿಕ ಮತ ಪ್ರವಚನ ಶನಿವಾರ ನಡೆಯಿತು. ಈ ಸಂದರ್ಭ ಬೊಳ್ಳೂರು ಜುಮಾ ಮಸೀದಿಯ ಖತೀಬ್ ಅಲ್‌ಹಾಜ್ ಶೈಖುನಾ ಮುಹಮ್ಮದ್ ಅಝ್‌ಹರ್ ಫೈಝಿ ಎಂ.ಎಫ್.ಎಫ್., ಅಬ್ದುಲ್ ಅಝೀಝ್ ಅಶ್ರಫಿ ಪಣತ್ತೂರು, ಶೈಖುನಾ ಅಸ್ಸಯ್ಯದ್ ಹಮೀದ್ ಅಲೀ ಶಿಹಾಬ್ ತಂಙಳ್ ಪಾಣಕ್ಕಾಡ್ ಮಲಪ್ಪುರಂ, ಕದಿಕೆ ಕೇಂದ್ರ ಜುಮಾ ಮಸೀದಿಯ ಖತೀಬ್ ಕೆ. ಎಚ್. ಅಬ್ದುಲ್ ರಹಿಮಾನ್ ಫೈಝಿ, ಸಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ಲಾ ಮದನಿ ಪಾತೂರು, ಇಂದಿರಾ ನಗರ ಮುದರ್ರಿಸ್ ಜಿ.ಎಂ. ಹನೀಫ್ ದಾರಿಮಿ, ಪಕ್ಷಿಕೆರೆ ಜುಮಾ ಮಸೀದಿಯ ಝತೀಬ್ ಅಬ್ದುಲ್ ಖಾದರ್ ಮದನಿ, ಪ್ರಧಾನ ದಫ್ ಉಸ್ತಾದರಾದ ಹಾಜೀ ಪಿ. ಇಸ್ಮಾಯೀಲ್ ಮುಸ್ಲಿಯಾರ್, ಕೆ.ಎಚ್. ಹಸನ್ ಮುಸ್ಲಿಯಾರ್, ಪಂಡಿತ್ ಹಾಜಿ ಇದಿನಬ್ಬ ತೋಡಾರು, ಜುಮಾ ಮಸೀದಿ ಅಧ್ಯಕ್ಷ ಬಿ.ಎಚ್. ಅಬ್ದುಲ್ ಖಾದರ್ ಎ.ಕೆ. ಜೀಲಾನಿ, ಕಾರ್ಯದರ್ಶಿ ಹಾಜೀ ಅಬ್ದುಲ್ ಖಾದರ್ ಐ.ಎ.ಕೆ., ಉಪಾಧ್ಯಕ್ಷ ಟಿ.ಎಚ್. ಅಬ್ದುಲ್ ರಹಿಮಾನ್, ಶೇಖ್ ಅಬ್ದುಲ್ಲಾ ಕಲ್ಲಾಪು, ಲಿಯಾವುಲ್ ಇಸ್ಲಾಮ್ ದಫ್ ಕಮಿಟಿಯ ಅಧ್ಯಕ್ಷ ಬಶೀರ್ ಐ.ಎ.ಕೆ. ಉಪಸ್ಥಿತರಿದ್ದರು.

Kinnigoli-07021506

Comments

comments

Comments are closed.

Read previous post:
Kinnigoli-07021505
ಸಂಘಟನೆ ಮನೋಭಾವದಿಂದ ಸಮಾಜದ ಅಭಿವೃದ್ಧಿ ಸಾಧ್ಯ.

ಕಿನ್ನಿಗೋಳಿ : ಯುವ ಜನಾಂಗ ಮಾದಕ ದ್ರವ್ಯ, ದುಶ್ಚಟಗಳನ್ನು ದೂರೀಕರಿಸಿ ಸಂಘಟನೆ ಮನೋಭಾವ ಬೆಳೆಸಿದಾಗ ಸಮಾಜದ ಅಭಿವೃದ್ಧಿ ಸಾಧ್ಯ. ಎಂದು ಮೂಲ್ಕಿ ವೃತ್ತ ನಿರೀಕ್ಷಕ ರಾಮಚಂದ್ರ ನಾಯ್ಕ್ ಹೇಳಿದರು....

Close