ಕಿನ್ನಿಗೋಳಿ ದಾಮಸ್ಕಟ್ಟೆಯಲ್ಲಿ ಬೆಂಕಿ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆ ಚರ್ಚ್ ಬಳಿಯ ಬಾಟ ಕುಮೇರಿಗೆ ಆಕಸ್ಮಾತಾಗಿ ಬೆಂಕಿ ತಗುಲಿ ಸುಮಾರು 8 ಎಕರೆ ಪ್ರದೇಶಕ್ಕೆ ಕರಕಲಾಗಿದೆ, ಇಂದು ಸಂಜೆ ಸುಮಾರು 4 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು ಗದ್ದೆಯಲ್ಲಿದ್ದ ಒಣ ಹುಲ್ಲು ಅಗ್ನಿಗೆ ಆಹುತಿಯಾಗಿದ್ದು ಕೆಲವು ತೆಂಗಿನ ಮರಗಳಿಗೆ ಹಾನಿಯಾಗಿದೆ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಬೇಟಿ ನೀಡಿ ಬೆಂಕಿ ನಂದಿಸಿದ್ದಾರೆ.

Kinnigoli-10021607

Comments

comments

Comments are closed.

Read previous post:
Kinnigoli-07021506
ಬೊಳ್ಳೂರು : 33 ನೇ ವಾರ್ಷಿಕೋತ್ಸವ

ಕಿನ್ನಿಗೋಳಿ : ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸ್ಜಿದ್ ಲಿಯಾವುಲ್ ಇಸ್ಲಾಂ ದಫ್ ಕಮಿಟಿಯ ೩೩ ನೇ ವಾರ್ಷಿಕೋತ್ಸವ ಹಾಗೂ ಧಾರ್ಮಿಕ ಮತ ಪ್ರವಚನ ಶನಿವಾರ ನಡೆಯಿತು. ಈ ಸಂದರ್ಭ...

Close