ಜೀವನಮೌಲ್ಯ ಶಿಕ್ಷಣ ಶಿಭಿರ

ಮೂಲ್ಕಿ: ಸ್ವಾವಲಂಭಿ ಚಿಂತನೆಯ ಜೊತೆಗೆ ಉತ್ತಮ ಗಣ ಮೌಲೈಗಳ ಬಗ್ಗೆ ತಿಳುವಳಿಗೆ ಜೀವನದ ಅಭಿವೃದ್ಧಿಗೆ ಸಹಕಾರಿ ಎಂದು ಮೂಲ್ಕಿ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಹಿರಿಯ ವಾಘ್ಮಿ ಎನ್.ಪಿ.ಶೆಟ್ಟಿ ಹೇಳಿದರು ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಭಾನುವಾರ ನಡೆದ ಜೀವನಮೌಲ್ಯ ಶಿಕ್ಷಣ ಶಿಭಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿ ಸಂಸ್ಕಾರವು ಉತ್ತಮ ಜೀವನ ಕ್ರಮದ ಭೋದನೆಯಾಗಿದೆ ಯೋಗವು ಶಿಸ್ತು ಹಾಗೂ ನಿಯಮಗಳನ್ನು ಹೊಂದಿದ ಜೀವನ ಕ್ರಮ ಇವುಗಳನ್ನ ತಿಳಿದು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಜೀವನ ಸಂತಸ ಹಾಗೂ ಶಾಂತಿಯಿಂದ ತುಂಬಿರುತ್ತದೆ ಎಂದರು.
ಹಿರಿಯ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ರವರು ಕಾರ್ಯಕ್ರಮ ಉದ್ಘಾಟಿಸಿದರು.
ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್,ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಹೆಚ್.ಜಿ.ನಾಗರಾಜ ನಾಯಕ್, ಸಂಯೋಜಕರಾದ ಪ್ರೊ.ವಿಜಯಾ ಕುಮಾರಿ ಉಪಸ್ಥಿತರಿದ್ದರು.
ಪ್ರೊ.ಕೆ.ಆರ್ ಶಂಕರ್ ಸ್ವಾಗತಿಸಿದರು,ಕಿರಣ್ ನಿರೂಪಿಸಿದರು. ಪ್ರೊ.ಹೆಚ್.ಜಿ.ನಾಗರಾಜ ನಾಯಕ್ ವಂದಿಸಿದರು.

Mulki-09021603

Comments

comments

Comments are closed.

Read previous post:
Mulki-09021602
ಮೂಲ್ಕಿ ವಿಜಯಾ ಕಾಲೇಜು ಹಾಸ್ಟೇಲ್ ದಿನಾಚರಣೆ

ಮೂಲ್ಕಿ: ಸ್ವಾವಲಂಭಿ ಹಾಗೂ ಆಂತರಿಕ ದೃಡತ್ವ ನೀಡುವ ಹಾಸ್ಟೇಲ್ ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡ ವಿದ್ಯಾರ್ಥಿಗಳು ಭವಿಷ್ಯ ಜೀವನದಲ್ಲಿ ಉನ್ನತಿಗಳಿಸುತ್ತಾರೆ ಎಂದು ಮೂಲ್ಕಿ ಭಾರತ್ ಬ್ಯಾಂಕ್ ಪ್ರಭಂದಕ ಲಕ್ಷ್ಮೀನಾರಾಯಣ...

Close