ನಿಡ್ಡೋಡಿ ಸನ್ಮಾನ

ಕಿನ್ನಿಗೋಳಿ : ನಿಡ್ಡೋಡಿ ಬಸಲಡ್ಕ ಭ್ರಾಮರೀ ನಿವಾಸದಲ್ಲಿ ಜರಗಿದ ದೊಡ್ಡಯ್ಯ ಬಂಗೇರರ ಕಟೀಲು ಮೇಳದ ಯಕ್ಷಗಾನ ಬಯಲಾಟದ ಸೇವೆ ಸಂದರ್ಭ ಮೇಳದ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಹಾಗೂ ಉದ್ಯಮಿ ವಿದ್ಯಾಧರ ಸುವರ್ಣ ಅವರನ್ನು ಸಂಮಾನಿಸಲಾಯಿತು. ಈ ಸಂದರ್ಭ ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಬಾಲಕೃಷ್ಣ ಶೆಟ್ಟಿ, ಭುವನಾಭಿರಾಮ ಉಡುಪ, ದೊಡ್ಡಯ್ಯ ಬಂಗೇರ, ನೀರಜಾಕ್ಷಿ ಬಂಗೇರ, ರುಕ್ಕಯ್ಯ ಬಂಗೇರ, ದೀಪಕ್, ದೇವಿಕಾ, ಶರತ್ ಕುಮಾರ್, ರಾಧಿಕಾ, ಸೌಮ್ಯ ಮುಂತಾದವರು ಉಪಸ್ಥಿತರಿದ್ದರು.

Kinnigoli-10021609

Comments

comments

Comments are closed.

Read previous post:
Kinnigoli-10021609
ನಿಷ್ಠೆ ಪ್ರಾಮಾಣಿಕತೆಯ ವೃತ್ತಿಪರ ಬದುಕು ಸಾರ್ಥಕ

ಕಿನ್ನಿಗೋಳಿ: ವೃತ್ತಿಯನ್ನು ನಿಷ್ಠೆ ಪ್ರಾಮಾಣಿಕತೆಯಿಂದ ಪರಿಗಣಿಸಿದಾಗ ವೃತ್ತಿಪರರ ಬದುಕು ಸಾರ್ಥಕ ಸಮಾಜ ಕೂಡಾ ಗುರುತಿಸುತ್ತದೆ. ಎಂದು ರೋಟರಿ ಜಿಲ್ಲೆ 3180 ವಲಯ 3 ರ ಸಹಾಯಕ ಗವರ್ನರ್ ಸತ್ಯೇಂದ್ರ...

Close