ಭ್ರಾಮರೀ ವಿಲಾಸ್‌ -ಶಿಲಾನ್ಯಾಸ

ಕಟೀಲು: ಮಣಿದ್ವೀಪ್ ಡೆವಲಪರ್ಸ್ ಅವರಿಂದ ಕಟೀಲು ಪರಿಸರದಲ್ಲಿ ನಿರ್ಮಾಣಗೊಳ್ಳಲಿರುವ ಆಧುನಿಕ ವಿನ್ಯಾಸದ ಸುಸಜ್ಜಿತವಾದ ಮೊದಲ ವಸತಿ ಸಮುಚ್ಚಯ ಭ್ರಾಮರಿ ವಿಲಾಸ್‌ ಬುಧವಾರ ವಾಸುದೇವ ಭಟ್ ಕಾರ್ಕಳ ಅವರ ಪೌರೋಹಿತ್ಯದಲ್ಲಿ ನಡೆಯಿತು. ಕಟೀಲು ದೇಗುಲದ ಪ್ರಧಾನ ಅರ್ಚಕರಾದ ಕೆ. ವಾಸುದೇವ ಆಸ್ರಣ್ಣ, ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಭ್ರಾಮರಿ ವಿಲಾಸ್‌ನ ಕಟ್ಟಡ ವಿನ್ಯಾಸಕಾರ, ಆಕಾರ್ ಆರ್ಕಿಟೆಕ್ಟ್‌ನ ಪ್ರಮಲ್ ಕಾರ್ಕಳ, ಯೋಜನಾ ನಿರ್ವಾಹಕ ಅಭಿಯಂತ ವೀನಸ್ ಇನ್ರಾದ ನವೀನ್ ಕಿನ್ನಿಗೋಳಿ, ಗುತ್ತಿಗೆದಾರ ಲೋಕನಾಥ್ ಕಟೀಲು, ಈಶ್ವರ್ ಕಟೀಲು, ತಿಮ್ಮಪ್ಪ ಕೋಟ್ಯಾನ್ ಕಟೀಲು, ಗಣೇಶ್ ಬಂಗೇರ ಮಂಗಳೂರು, ಮಹಾಬಲ ಪೂಜಾರಿ ಕಡಂಬೋಡಿ, ರಾಜಾರಾಮ್ ಸಾಲ್ಯಾನ್ ಸುರತ್ಕಲ್, ಚೆನ್ನಕೇಶವ ಸುರತ್ಕಲ್, ಯೋಗೀಶ್, ಹೂವಯ್ಯ ಕರ್ಕೇರ, ಉದಯ ಕುಮಾರ್ ಕಟೀಲು, ಸ್ಮಿತಾ ಉದಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-11021601 Kinnigoli-11021602 Kinnigoli-11021603 Kinnigoli-11021604

Comments

comments

Comments are closed.

Read previous post:
Kinnigoli-10021609
ನಿಡ್ಡೋಡಿ ಸನ್ಮಾನ

ಕಿನ್ನಿಗೋಳಿ : ನಿಡ್ಡೋಡಿ ಬಸಲಡ್ಕ ಭ್ರಾಮರೀ ನಿವಾಸದಲ್ಲಿ ಜರಗಿದ ದೊಡ್ಡಯ್ಯ ಬಂಗೇರರ ಕಟೀಲು ಮೇಳದ ಯಕ್ಷಗಾನ ಬಯಲಾಟದ ಸೇವೆ ಸಂದರ್ಭ ಮೇಳದ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಹಾಗೂ...

Close