ಕೇಂದ್ರ ಸರಕಾರ ಸುಳ್ಳು ಪೊಳ್ಳು ಭರವಸೆಗಳ ಸರಕಾರ

ಕಿನ್ನಿಗೋಳಿ: ಕೇಂದ್ರದಲ್ಲಿರುವ ಬಿಜೆಪಿಯ ಮೋದಿ ಸರಕಾರದ ಸುಳ್ಳು ಪೊಳ್ಳು ಭರವಸೆಗಳನ್ನು ಮಾತ್ರ ನೀಡಿದ್ದು ಸಾಧನೆ ಏನೂ ಮಾಡಿಲ್ಲ ರಾಜ್ಯದಲ್ಲಿರುವ ಸಿದ್ದರಾಮಯ್ಯ ಅವರ ಸರಕಾರ ಜನಪರವಾಗಿ ಉತ್ತಮ ಆಡಳಿತ ನೀಡುತ್ತಿದೆ. ನುಡಿದಂತೆ ನಡೆದ ಸರಕಾರವಾಗಿದೆ ಎಂದು ಸಚಿವ ಅಭಯಚಂದ್ರ ಜೈನ್ ಹೇಳಿದರು.
ಗುರುವಾರ ಕೆಂಚನಕೆರೆ ಅಂಗರಗುಡ್ಡೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭ ಜೆಡಿಎಸ್ ಕಾರ್ಯಕರ್ತ ನಿಸಾರ್ ಅಹಮ್ಮದ್, ಅಶಿಫ್, ಹುಸೇನ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.
ಕಾಂಗ್ರೇಸ್ ನಾಯಕರಾದ ಗೋಪಿನಾಥ್ ಪಡಂಗ, ಗುಣಪಾಲ ಶೆಟ್ಟಿ , ಬಿ. ಎಂ. ಅಸೀಫ್, ಗುರರಾಜ ಎಸ್. ಪೂಜಾರಿ, ಹಸನ್ ಬಾವ, ವಸಂತ್ ಬೆರ್ನಾಡ್ ಕಿನ್ನಿಗೋಳಿ ಜಿ. ಪಂ. ಅಭ್ಯರ್ಥಿ ಪ್ರಮೋದ್ ಕುಮಾರ್, ತಾ. ಪಂ. ಅಭ್ಯರ್ಥಿಗಳಾದ ಕಿಶೋರ್ ಶೆಟ್ಟಿ , ಜೋಸ್ಸಿ ಪಿಂಟೊ ಉಪಸ್ಥಿತರಿದ್ದರು.

Kinnigoli-12021602

Comments

comments

Comments are closed.

Read previous post:
Kinnigoli-12021601
ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆಯಿರಿ

ಕಿನ್ನಿಗೋಳಿ: ಕಳೆದ ಚುನಾವಣೆಯಲ್ಲಿ ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಅಲ್ಪ ಅಂತರದಲ್ಲಿ ಕಳೆದುಕೊಂಡಿದ್ದು ಈ ಬಾರಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸುತ್ತೇವೆ ಜಿ.ಪಂ. ಮತ್ತು...

Close