ವಿರಪ್ಪ ಮೂಲ್ಯ

ಕಿನ್ನಿಗೋಳಿ: ಕಿಲೆಂಜೂರು ಕಾಯಿಮಠ ವಿರಪ್ಪ ಮೂಲ್ಯ(65) ಅವರು ಫೆಬ್ರವರಿ 6 ಮಂಗಳವಾರದಂದು ಕಿಲೆಂಜೂರು ಕಾಯಿಮಠ ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯ ನಿಧನ ಹೊಂದಿದ್ದಾರೆ, ಕೃಷಿಕರಾದ ಇವರು ಶಿಬರೂರು ಕೊಡಮಣಿತ್ತಾಯ ದೈವಸ್ಥಾನದಲ್ಲಿ, ನಿರಂತರ 23 ವರ್ಷಗಳ ಸೇವೆ ಸಲ್ಲಿಸುತ್ತಿದ್ದರು, ಮೃತರು ಪತ್ನಿ ಎರಡು ಗಂಡು ಮತ್ತು ಮೂರು ಹೆಣ್ಣು, ಮಕ್ಕಳನ್ನು ಅಗಲಿದ್ದಾರೆ.

Kinnigoli-12021603

Comments

comments

Comments are closed.

Read previous post:
Kinnigoli-12021602
ಕೇಂದ್ರ ಸರಕಾರ ಸುಳ್ಳು ಪೊಳ್ಳು ಭರವಸೆಗಳ ಸರಕಾರ

ಕಿನ್ನಿಗೋಳಿ: ಕೇಂದ್ರದಲ್ಲಿರುವ ಬಿಜೆಪಿಯ ಮೋದಿ ಸರಕಾರದ ಸುಳ್ಳು ಪೊಳ್ಳು ಭರವಸೆಗಳನ್ನು ಮಾತ್ರ ನೀಡಿದ್ದು ಸಾಧನೆ ಏನೂ ಮಾಡಿಲ್ಲ ರಾಜ್ಯದಲ್ಲಿರುವ ಸಿದ್ದರಾಮಯ್ಯ ಅವರ ಸರಕಾರ ಜನಪರವಾಗಿ ಉತ್ತಮ ಆಡಳಿತ ನೀಡುತ್ತಿದೆ....

Close