40ನೇ ವಾರ್ಷಿಕ ಭಜನಾ ಮಂಗಲೋತ್ಸವ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮೂಡವಲು ಉತ್ಸವದ ಪೂರ್ವಭಾವಿಯಾಗಿ ಬಪ್ಪನಾಡು ಶ್ರೀದುರ್ಗಾಪರಮೇಶ್ವರೀ ಸೇವಾ ಯುವಕ ವೃಂದದ ವತಿಯಿಂದ ನಡೆದ 40ನೇ ವಾರ್ಷಿಕ ಭಜನಾ ಮಂಗಲೋತ್ಸವವನ್ನು ಉದ್ಯಮಿ ಅತುಲ್ ಕುಡ್ವಾ ಉದ್ಘಾಟಿಸಿದರು. ಬಪ್ಪನಾಡು ಕ್ಷೇತ್ರದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ,ಕಾನಾಡು ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಅರವಿಂದ ಪೂಂಜಾ,ಯುವಕ ವೃಂದದ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

Mulki-12021604

Comments

comments

Comments are closed.

Read previous post:
Kinnigoli-12021603
ವಿರಪ್ಪ ಮೂಲ್ಯ

ಕಿನ್ನಿಗೋಳಿ: ಕಿಲೆಂಜೂರು ಕಾಯಿಮಠ ವಿರಪ್ಪ ಮೂಲ್ಯ(65) ಅವರು ಫೆಬ್ರವರಿ 6 ಮಂಗಳವಾರದಂದು ಕಿಲೆಂಜೂರು ಕಾಯಿಮಠ ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯ ನಿಧನ ಹೊಂದಿದ್ದಾರೆ, ಕೃಷಿಕರಾದ ಇವರು ಶಿಬರೂರು ಕೊಡಮಣಿತ್ತಾಯ...

Close