ಫೆ.16 ಉಳೆಪಾಡಿಯಲ್ಲಿ ಕುಂಭಮಾಸದ ಮಾರಿಪೂಜೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಳದಲ್ಲಿ ಫೆ. 16 ಮಂಗಳವಾರದಂದು ಕುಂಭ ಮಾಸದ ಮಾರಿ ಪೂಜೆ ನಡೆಯಲಿದೆ ಎಂದು ಧರ್ಮದರ್ಶಿ ಮೋಹನ್‌ದಾಸ್ ಸುರತ್ಕಲ್ ತಿಳಿಸಿದ್ದಾರೆ.

Comments

comments

Comments are closed.

Read previous post:
Mulki-15021603
ಸೀಮಿತ ಒವರ್‌ಗಳ ಕ್ರಿಕೆಟ್ ಪಂದ್ಯಾ ಕೂಟ

ಮೂಲ್ಕಿ: ಕ್ರೀಡೆಯ ಮೂಲಕ ಸಂಘಟಿತರಾಗಿ ನಾರಾಣಗುರುಗಳ ಆದರ್ಶವನ್ನು ಜೀವನದಲ್ಲಿ ಪಾಲಿಸುವ ಯುವ ಸಮಾಜ ಶಾಂತಿಯ ಹರಿಕಾರರಾಗಿ ಮೂಡಿಬರಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ...

Close