ಕೆರೆಕಾಡು ಬಿಜೆಪಿ ಮನೆಗಳಿಗೆ ತೆರಳಿ ಮತಯಾಚನೆ

 ಕಿನ್ನಿಗೋಳಿ : ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಹಾಗೂ ಈ ವ್ಯಾಪ್ತಿಯಲ್ಲಿ ಬರುವ ತಾಲೂಕು ಪಂಚಾಯಿತಿಗೆ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕಿನ್ನಿಗೋಳಿ ಸಮೀಪದ ಕೆರೆಕಾಡು ಪರಿಸರದಲ್ಲಿ ಬಿಜೆಪಿ ಕಾರ್ಯಕರ್ತರು ಭಾನುವಾರ ಮನೆಗಳಿಗೆ ತೆರಳಿ ಮತಯಾಚನೆ ನಡೆಸಿದರು. ಈ ಸಂಧರ್ಭ ಕಿನ್ನಿಗೋಳಿ ಜಿ.ಪಂ ಕ್ಷೇತ್ರ ಬಿ.ಜೆ.ಪಿ ಅಭ್ಯರ್ಥಿ ವಿನೋದ್ ಬೊಳ್ಳೂರು, ಬಿಜೆಪಿ ಮುಖಂಡರಾದ ದೇವಪ್ರಸಾದ್ ಪುನರೂರು, ಭುವನಾಭಿರಾಮ ಉಡುಪ, ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-15021609

Comments

comments

Comments are closed.

Read previous post:
Kinnigoli-15021607
ಪಕ್ಷಿಕೆರೆ ಬೆಳ್ಳಿ ಸೊಂಟ ಪಟ್ಟಿ ಸಮರ್ಪಣೆ

ಕಿನ್ನಿಗೋಳಿ: ಪಕ್ಷಿಕೆರೆ ಶ್ರೀಕೋಡ್ದಬ್ಬು ದೈವಸ್ಥಾನದ ದೈವಕ್ಕೆ ಕಿನ್ನಿಗೋಳಿ ಬಸ್ಸು ಚಾಲಕ ನಿರ್ವಾಹಕರ ಸಂಘದ ವತಿಯಿಂದ ಬೆಳ್ಳಿಯ ಸೊಂಟ ಪಟ್ಟಿಯನ್ನು ನೀಡಲಾಯಿತು. ಪಕ್ಷಿಕೆರೆ ಪೇಟೆಯಿಂದ ದೈವಸ್ಥಾನದ ತನಕ ಮೆರವಣಿಗೆಯಲ್ಲಿ ತಂದು...

Close