ನಿಡ್ಡೋಡಿ ರಕ್ತದಾನ ಶಿಬಿರ

ಕಿನ್ನಿಗೋಳಿ: ಮುಚ್ಚೂರು- ನೀರುಡೆ ಲಯನ್ಸ್ ಕ್ಲಬ್, ನಿಡ್ಡೋಡಿ ಐ.ಸಿ.ವೈ.ಎಂ ಘಟಕ ಹಾಗೂ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಜಂಟೀ ಆಶ್ರಯದಲ್ಲಿ ರಕ್ತದಾನ ಶಿಬಿರ ಭಾನುವಾರ ನಿಡ್ಡೋಡಿ ಶ್ರೀಸತ್ಯನಾರಾಯಣ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಐ. ಸಿ. ವೈ. ಎಂ. ಕಿನ್ನಿಗೋಳಿ ವಲಯ ಅಧ್ಯಕ್ಷ ಮರ್ವಿನ್ ಫೆರ್ನಾಂಡಿಸ್, ಮುಚ್ಚೂರು- ನೀರುಡೆ ಲಯನ್ಸ್ ಅಧ್ಯಕ್ಷ ಅಶೋಕ್ ನಾಯ್ಕ್, ಲಯನ್ಸ್ ವಲಯಾಧ್ಯಕ್ಷ ಒಸ್ವಾಲ್ದ್ ಡಿಸೋಜ, ನಿಡ್ಡೋಡಿ ಐ.ಸಿ.ವೈ.ಎಂ. ಅಧ್ಯಕ್ಷ ಸಂತೋಷ್ ಲೂವಿಸ್, ಕಾರ್ಯದರ್ಶಿ ಶರಲ್ ಮೆಂಡೋನ್ಸಾ ನಿಡ್ಡೋಡಿ ಚರ್ಚ್ ಉಪಾಧ್ಯಕ್ಷ ವಲೇರಿಯಾನ್ ಸಿಕ್ವೇರ, ಕಂಕನಾಡಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ವತ್ಸಲಾ, ಕಲ್ಲಮೂಂಡ್ಕೂರು ಗ್ರಾ. ಪಂ. ಉಪಾಧ್ಯಕ್ಷ ಸುಂದರ್, ಲಾದರಸ್ ಡಿಸೋಜ, ಮತ್ತಿತರರು ಉಪಸ್ಥಿತರಿದ್ದರು.

Kinnigoli-15021605

Comments

comments

Comments are closed.

Read previous post:
Kinnigoli-15021604
ಕೋಟಾ ಶ್ರೀನಿವಾಸ್ ಪೂಜಾರಿ ಮತ ಯಾಚನೆ

ಕಿನ್ನಿಗೋಳಿ : ಬಿಜೆಪಿಯಿಂದ ಕಟೀಲು ಜಿಲ್ಲಾ ಪಂಚಾಯಿತಿ ಹಾಗೂ ಮೆನ್ನಬೆಟ್ಟು ತಾಲೂಕು ಪಂಚಾಯಿತಿಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪರ ವಿದಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉಲ್ಲಂಜೆ ಪರಿಸರದಲ್ಲಿ...

Close