ಪಕ್ಷಿಕೆರೆ ಬೆಳ್ಳಿ ಸೊಂಟ ಪಟ್ಟಿ ಸಮರ್ಪಣೆ

ಕಿನ್ನಿಗೋಳಿ: ಪಕ್ಷಿಕೆರೆ ಶ್ರೀಕೋಡ್ದಬ್ಬು ದೈವಸ್ಥಾನದ ದೈವಕ್ಕೆ ಕಿನ್ನಿಗೋಳಿ ಬಸ್ಸು ಚಾಲಕ ನಿರ್ವಾಹಕರ ಸಂಘದ ವತಿಯಿಂದ ಬೆಳ್ಳಿಯ ಸೊಂಟ ಪಟ್ಟಿಯನ್ನು ನೀಡಲಾಯಿತು. ಪಕ್ಷಿಕೆರೆ ಪೇಟೆಯಿಂದ ದೈವಸ್ಥಾನದ ತನಕ ಮೆರವಣಿಗೆಯಲ್ಲಿ ತಂದು ಸರ್ಮಪಿಸಲಾಯಿತು.

Kinnigoli-15021607

Comments

comments

Comments are closed.

Read previous post:
Kinnigoli-15021606
ಅಭಿವೃದ್ದಿಗಾಗಿ ಸಂಘ ಸಂಸ್ಥೆಗಳು ಶ್ರಮಿಸಬೇಕು

ಕಿನ್ನಿಗೋಳಿ: ಅಭಿವೃದ್ದಿಗಾಗಿ ಸಂಘ ಸಂಸ್ಥೆಗಳು ಶ್ರಮಿಸಿದಾಗ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಮಾಜ ಮುಂಚೂಣಿಯಲ್ಲಿರುತ್ತದೆ. ಎಂದು ಏಳಿಂಜೆ ನವಚೇತನ ಯುವಕ ಮಂಡಲದ ಅಧ್ಯಕ್ಷ ಭಾಸ್ಕರ ಶೆಟ್ಟಿ ಬಂಕೆಡಬಾವ ಹೇಳಿದರು. ಏಳಿಂಜೆ...

Close