ಮಲ್ಲಿಕಾ ಪ್ರಸಾದ್ ಮತ ಯಾಚನೆ

ಕಿನ್ನಿಗೋಳಿ : ಬಿಜೆಪಿಯಿಂದ ಕಟೀಲು ಜಿಲ್ಲಾ ಪಂಚಾಯಿತಿ ಹಾಗೂ ಮೆನ್ನಬೆಟ್ಟು ತಾಲೂಕು ಪಂಚಾಯಿತಿಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪರ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಭಾನುವಾರ ಕಟೀಲು ಪರಿಸರದಲ್ಲಿ ಮನೆಗಳಿಗೆ ತೆರಳಿ ಮತಯಾಚನೆ ನಡೆಸಿದರು. ಈ ಸಂಧರ್ಭ ಕಟೀಲು ಜಿ.ಪಂ ಕ್ಷೇತ್ರ ಬಿ.ಜೆ.ಪಿ ಅಭ್ಯರ್ಥಿ ಕಸ್ತೂರಿ ಪಂಜ, ಬಿಜೆಪಿ ಮುಖಂಡರಾದ ಈಶ್ವರ್ ಕಟೀಲ್, ಭಾಸ್ಕರ್ ಅಮೀನ್, ಲಕ್ಷ್ಮೀ, ದಿನೇಶ್ ಅಮೀನ್, ಜಗದೀಶ್ ಆಚಾರ್ಯ, ಶೈಲಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-17021601

Comments

comments

Comments are closed.

Read previous post:
Mulki-17021903
ಬಿಲ್ಲವ ಟ್ರೋಫಿ 2016 ಫೆ.27-28 ರವರೆಗೆ

ಮೂಲ್ಕಿ: ರಾಜ್ಯಾದ್ಯಂತ ಬಿಲ್ಲವರ ಹಲವಾರು ಸಂಘಟನೆಗಳಿದ್ದು ಕೆಲವೊಂದು ಭಿನ್ನಾಭಿಪ್ರಾಯಗಳಿದ್ದು ಸಂಘಟನೆಯು ಬಲಯುತವಾಗುವ, ಸಮಾಜದ ಅಭಿವೃದ್ದಿಯ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷ ನವೀನ್ ಚಂದ್ರ...

Close