ಪುನರೂರು : 9 ನೇ ಸ್ವಲಾತ್

ಕಿನ್ನಿಗೋಳಿ: ಕಿನ್ನಿಗೋಳಿ ಪುನರೂರು ಮುಹಮ್ಮದಿಯಾ ಜುಮ್ಮಾ ಮಸೀದಿ ಹಾಗೂ ಮುಹ್‌ಯದ್ದೀನ್ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ ಆಶ್ರಯದಲ್ಲಿ 9 ನೇ ಸ್ವಲಾತ್ ವಾರ್ಷಿಕ ಜಲಾಲಿಯ್ಯಾ ರಾತೀಬ್ ಹಾಗೂ ಖಾಝೀ ಸ್ವೀಕಾರ ಕಾರ್ಯಕ್ರಮ ಬುಧವಾರ ನಡೆಯಿತು. ಉಳ್ಳಾಲದ ಖಾಝೀ ಅಸೈಯ್ಯದ್ ಫಝಲ್ ಕೊಯಮ್ಮ ತಂಗಳ್ ಕೊರ, ಮಾಣಿ ದಾರುಲ್ ಇರ್ಷಾದ್ ವಿದ್ಯಾಸಂಸ್ಥೆಯ ಅಧ್ಯಕ್ಷ ಶೈಖುನಾ ಎಮ್. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಡಾ| ಹಝ್ರತ್ ಫಾಝೀಲ್ ರಿಝ್ವಿ ಕಾವಳಕಟ್ಟೆ, ಪುನರೂರು ಮಸೀದಿಯ ಅಧ್ಯಕ್ಷ ಮಯ್ಯದ್ದಿ ತಾಳಿಪಾಡಿ, ಪುನರೂರು ಮಸೀದಿಯ ಖತೀಬರಾದ ಅಶ್ರಫ್ ರಝಾ ಅಂಜದಿ, ಮಾಜಿ ಖತೀಬರಾದ ಅಬ್ದುಲ್ ಲತೀಫ್ ಸಖಾಫಿ, ಪಿ. ಎಸ್. ಅಬ್ದುಲ್ ಹಮೀದ್ ಮಿಲನ್, ಫಾರೂಕು ಪುನರೂರು, ಸಾಬುಜಾನ್ ಪುನರೂರು, ಮುಬಾರಕ್ ಪುನರೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli 19021601

Comments

comments

Comments are closed.

Read previous post:
ಹುಚ್ಚು ನಾಯಿ ನಿರೋಧಕ ಲಸಿಕಾ ಕಾರ್ಯಕ್ರಮ

ಕಿನ್ನಿಗೋಳಿ: ನವಚೈತನ್ಯ ಫ್ರೆಂಡ್ಸ್ ಗುತ್ತಕಾಡು ಹಾಗೂ ಪಶುಸಂಗೋಪನಾ ಇಲಾಖೆಯ ಆಶ್ರಯದಲ್ಲಿ ಉಚಿತ ಹುಚ್ಚು ನಾಯಿ ನಿರೋಧಕ ಲಸಿಕಾ ಕಾರ್ಯಕ್ರಮ ಫೆ. 21 ಭಾನುವಾರ ಗುತ್ತಕಾಡು ಬಸ್ ನಿಲ್ದಾಣ, ತಾಳಿಪಾಡಿ...

Close