ಕೊಂಡೆಲ್ತಾಯ ನೇಮೋತ್ಸವ

ಕಿನ್ನಿಗೋಳಿ: ಕಟೀಲು ಕೊಂಡೇಮೂಲ ಕೊಂಡೆಲ್ತಾಯ ಸೇವಾ ಸಮಿತಿಯ ವತಿಯಿಂದ ನೇಮೋತ್ಸವದ ಸಂದರ್ಭ ರಾಜ್ಯಪ್ರಶಸ್ತಿ ಪುರಸ್ಕೃತ ಗಿಡಿಗೆರೆ ರಾಮಕ್ಕ ಅವರನ್ನು ಸನ್ಮಾನಿಸಲಾಯಿತು.
ಜಿ.ಪಂ.ಸದಸ್ಯ ಈಶ್ವರ ಕಟೀಲ್, ಕಟೀಲು ಗ್ರಾ.ಪಂ. ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಭುವನಾಭಿರಾಮ ಉಡುಪ, ಸೋಂದಾ ಭಾಸ್ಕರ ಭಟ್, ಸೇವಾ ಸಮಿತಿಯ ತಾರಾನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-22021603

Comments

comments

Comments are closed.

Read previous post:
Kinnigoli-22021601
ದುಸ್ಥಿತಿಯ ಜನರನ್ನು ಗುರಿತಿಸಿ ಸಹಕಾರ

ಮೂಲ್ಕಿ: ಧರ್ಮಗುರುಗಳಾಗಿ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಯೊಂದಿಗೆ, ಆರ್ಥಿಕ ದುಸ್ಥಿತಿಯ ಜನರನ್ನು ಗುರಿತಿಸಿ ಅವರಿಗೆ ಸಹಾಯ ಸಹಕಾರ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸುತ್ತಿರುವ ಕಾರ್ಯ ಸಮಾಜಕ್ಕೆ ಮಾರ್ಗದರ್ಶಿಯಾಗಿದೆ...

Close