ಕಿನ್ನಿಗೋಳಿ: ಬಿ.ಜೆ.ಪಿ ತೆಕ್ಕೆಗೆ

 ಕಿನ್ನಿಗೋಳಿ : ಮೂಲ್ಕಿ ಮೂಡಬಿದ್ರೆ ವಿದಾನ ಸಭಾ ಕ್ಷೇತ್ರದ ಎಲ್ಲಾ ಐದು ಜಿಲ್ಲಾ ಪಂಚಾಯಿತಿಗಳನ್ನು ಬಿಜೆಪಿ ಗೆದ್ದುಕೊಂಡಿದ್ದು ವಿಜೇತ ಎಲ್ಲಾ ಬಿಜೆಪಿ ಜಿ.ಪಂ.,ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಬೇಟಿ ನೀಡಿ ಕಿನ್ನಿಗೋಳಿಯ ಸುಖಾನಂದ ಶೆಟ್ಟಿ ವೃತ್ತಕ್ಕೆ ಹಾರರ್ಪಣೆ ಮಾಡಿದರು.

Kinnigoli-230216011 Kinnigoli-230216012

Comments

comments

Comments are closed.

Read previous post:
Kinnigoli-23021608
ಕಿನ್ನಿಗೋಳಿ: ಮತದಾನ ಫಲಿತಾಂಶ

ಕಲ್ಲಮುಂಡ್ಕೂರು: ಒಟ್ಟು ಮತದಾರರು 6964, ಚಲಾವಣೆಗೊಂಡ ಮತ 4663, ಒಟ್ಟು ಪುರುಷರು 3294, ಮತಚಲಾಯಿಸಿದ ಪುರುಷರು 2216, ಒಟ್ಟು ಮಹಿಳೆಯರು 3670, ಮತ ಚಲಾಯಿಸಿದ ಮಹಿಳೆಯರು 2447, ಶೇ....

Close