ಉದಯಕುಮಾರ ಹಬ್ಬು ಕಿರುಪುಸ್ತಕ ಬಿಡುಗಡೆ

ಕಿನ್ನಿಗೋಳಿ: ಉದಯಕುಮಾರ ಹಬ್ಬು ಬರೆದ “ಬೌದ್ಧ ಧ್ಯಾನದ ಮೂಲಕ ಮಾನಸಿಕ ಒತ್ತಡದ ನಿರ್ವಹಣೆ’ ಎಂಬ ಕಿರುಪುಸ್ತಕವು ಬೆಂಗಳೂರಿನ ಮಾಹಾಬೋಧಿ ಸೊಸೈಟಿಯ ಪ್ರಾರ್ಥನಾ ಮಂದಿರದಲ್ಲಿ ಮಹಾಬೋಧಿ ಸೊಸೈಟಿಯ ಮುಖ್ಯಸ್ಥರಾದ ಆನಂದ ಭಂತೆ ಇತ್ತೀಚೆಗೆ ಬಿಡುಗಡೆಗೊಳಿಸಿದರು. ದೋರ್ಜಿ ವಜ್ರೊ, ಉದಯಕುಮಾರ ಹಬ್ಬು ಮತ್ತಿತರರು ಉಪಸ್ಥಿತರಿದ್ದರು.

Kinnigoli-25021602

Comments

comments

Comments are closed.

Read previous post:
Kinnigoli-25021601
ಮೆನ್ನಬೆಟ್ಟು : ವಿಶೇಷ ಜಾಗೃತಿ ಕಾರ್ಯಕ್ರಮ

ಕಿನ್ನಿಗೋಳಿ: ಭಾರತ ಸರ್ಕಾರ ಕ್ಷೇತ್ರ ಪ್ರಚಾರ ನಿರ್ದೇಶನಲಾಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮಂಗಳೂರು- ಹಾಸನ, ಕರ್ನಾಟಕ ಸರಕಾರ ಜಿಲ್ಲಾ ಪಂಚಾಯಿತಿ ಸ್ವಚ್ಛಭಾರತ ಮಿಷನ್ ದ.ಕ. ಮಹಿಳಾ ಮಕ್ಕಳ...

Close