ಕದಳಿ ಯೋಗೇಶ್ವರ ಜೋಗಿ ಪೀಠಾರೋಹಣ

ಮೂಲ್ಕಿ: ಕದಳಿ ಯೋಗೇಶ್ವರ ಜೋಗಿ ಮಠದ ಪೀಠಾರೋಹಣಕ್ಕಾಗಿ ಆಗಮಿಸುವ ನವನಾಥ ಝುಂಡಿಯನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಎದುರು  ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ ಮತ್ತು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿ.ಸಾಲ್ಯಾನ್ ಪೂರ್ವಾಧ್ಯಕ್ಷ ರಾಘು ಸುವರ್ಣಮಯದೀಶ್ ಕೊಕ್ಕರಕಲ್, ರಮೇಶ್ ಕೊಕ್ಕರಕಲ್, ವಾಸುಪೂಜಾರಿ,ವಾಮನಕೋಟ್ಯಾನ್ ನಡಿಕುದ್ರು, ಸತೀಶ್ ಅಂಚಂನ್ ಹಾಗೂ ಸದಸ್ಯರು ಮಾಲಾರ್ಪಣೆಯ ಮೂಲಕ ಸ್ವಾಗತಿಸಿ ಬಳಿಕ  ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘಕ್ಕೆ ಕರೆತಂದರು.

Mulki-26021601

Comments

comments

Comments are closed.

Read previous post:
Kinnigoli-25021602
ಉದಯಕುಮಾರ ಹಬ್ಬು ಕಿರುಪುಸ್ತಕ ಬಿಡುಗಡೆ

ಕಿನ್ನಿಗೋಳಿ: ಉದಯಕುಮಾರ ಹಬ್ಬು ಬರೆದ “ಬೌದ್ಧ ಧ್ಯಾನದ ಮೂಲಕ ಮಾನಸಿಕ ಒತ್ತಡದ ನಿರ್ವಹಣೆ’ ಎಂಬ ಕಿರುಪುಸ್ತಕವು ಬೆಂಗಳೂರಿನ ಮಾಹಾಬೋಧಿ ಸೊಸೈಟಿಯ ಪ್ರಾರ್ಥನಾ ಮಂದಿರದಲ್ಲಿ ಮಹಾಬೋಧಿ ಸೊಸೈಟಿಯ ಮುಖ್ಯಸ್ಥರಾದ ಆನಂದ...

Close