ಬ್ರಹ್ಮಕಲಶೋತ್ಸವ – ಪೂರ್ವಭಾವಿ ಸಭೆ

ಮೂಲ್ಕಿ: ಶಿಮಂತೂರು ಶ್ರೀ ಆದಿಜನಾರ್ಧನ ದೇವಸ್ಥಾನದಲ್ಲಿ ಮೇ 4 ರಿಂದ 9 ರವರೆಗೆ ಶ್ರೀ ದೇವರಿಗೆ ಬ್ರಹ್ಮಕಲಶೋತ್ಸವ ನಡೆಸುವ ಬಗ್ಗೆ ಪೂರ್ವಭಾವಿ ಸಭೆ ಹಾಗೂ ಮುಷ್ಠಿ ಕಾಣಿಕೆ ನಡೆಯಿತು. ದೇವಳದ ಆಡಳಿತಾಧಿಕಾರಿ ವಾಣಿ ಆಳ್ವ, ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ, ಆಡಳಿತ ಮೊಕ್ತೇಸರ ಉದಯ ಕುಮಾರ್ ಶೆಟ್ಟಿ, ಸಮಿತಿಯ ಪಧಾದಿಕಾರಿಗಳಾದ ಚಂದ್ರಹಾಸ ಸುವರ್ಣ, ಜಯ ಶೆಟ್ಟಿ ಅರ್ಚಕ ಪುರುಷೋತ್ತಮ ಭಟ್, ವಿಶ್ವನಾಥ ರಾವ್ ಉಪಸ್ಥಿತರಿದ್ದರು.

Mulki-26021605 Mulki-26021606

Comments

comments

Comments are closed.

Read previous post:
Mulki-26021604
ಶಮೀನಾ ಜಿ ಆಳ್ವ- ಆರ್ಯಭಟ ಪ್ರಶಸ್ತಿ

ಮೂಲ್ಕಿ: ಮೂಲ್ಕಿ ವಿಜಯ ಕಾಲೇಜಿನ ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿ ಅಧ್ಯಕ್ಷರಾಗಿ ಶಮೀನಾ ಜಿ ಆಳ್ವ ಆಯ್ಕೆಯಾಗಿದ್ದಾರೆ. ಮೂಲ್ಕಿ ಬಂಟರ ಸಂಘದ ಮಹಿಳಾ ವಿಭಾಗದ...

Close