ಕಟೀಲು ಬಿಜೆಪಿ ವಿಜಯೋತ್ಸವ

 ಕಿನ್ನಿಗೋಳಿ : ಮೂಲ್ಕಿ ಮೂಡಬಿದ್ರೆ ವಿದಾನ ಸಭಾ ಕ್ಷೇತ್ರದ ವ್ಯಾಪ್ತಿಯ ವಿಜೇತ ಬಿಜೆಪಿ ಅಭ್ಯರ್ಥಿಗಳಾದ ಕಸ್ತೂರಿ ಪಂಜ ಕಟೀಲು ಜಿಲ್ಲಾ ಪಂಚಾಯಿತಿ, ಶುಭಲತಾ ಶೆಟ್ಟಿ ಮೆನ್ನಬೆಟ್ಟು ತಾಲೂಕು ಪಂಚಾಯಿತಿ, ವಜ್ರಾಕ್ಷಿಶೆಟ್ಟಿ ಚೇಳಾಯರು ತಾಲೂಕು ಪಂಚಾಯಿತಿ, ಕಟೀಲು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿದರು.

Kateel-28021601 Kateel-28021602 Kateel-28021603

 

Comments

comments

Comments are closed.

Read previous post:
Mulki-28021601
ಪಡುಪಣಂಬೂರು ಬಸದಿಯ ಜೀರ್ಣೋದ್ಧಾರ

ಮುಲ್ಕಿ : ನೂತನ ದೇವಾಲಯಗಳನ್ನು ನಿರ್ಮಿಸುವ ಬದಲು ಜೀರ್ಣಾವಸ್ಥೆಯಲ್ಲಿರುವ ದೈವ, ದೇವಳಗಳನ್ನು ಜೀರ್ಣೋದ್ಧಾರಗೊಳಿಸಿದಾಗ ಪುಣ್ಯ ಲಭಿಸುತ್ತದೆ. ೧೨೦೦ ವರ್ಷಗಳ ಹಿಂದೆಯೇ ಅಹಿಂಸಾ ಪರಮೋಧರ್ಮ ಎಂಬ ತತ್ವವನ್ನು ವಿಶ್ವಕ್ಕೆ...

Close