ಕಿನ್ನಿಗೋಳಿ ಬಿಜೆಪಿ ವಿಜಯೋತ್ಸವ

ಕಿನ್ನಿಗೋಳಿ :  ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ವಿಜೇತ ಬಿಜೆಪಿ ಅಭ್ಯರ್ಥಿಗಳಾದ ವಿನೋದ್ ಬೊಳ್ಳೂರು ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ, ದಿವಾಕರ ಕರ್ಕೇರಾ ಕಿನ್ನಿಗೋಳಿ ತಾಲೂಕು ಪಂಚಾಯಿತಿ, ರಶ್ಮಿ ಸತೀಶ್ ಆಚಾರ್ಯ ಬಳ್ಕುಂಜೆ ತಾಲೂಕು ಪಂಚಾಯಿತಿ, ಶರತ್ ಕುಬೆಯೂರು ಕಿಲ್ಪಾಡಿ ತಾಲೂಕು ಪಂಚಾಯಿತಿ, ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿದರು.

KInnigoli-28021600 KInnigoli-28021601 KInnigoli-28021602 KInnigoli-28021603

Comments

comments

Comments are closed.

Read previous post:
Kateel-28021603
ಕಟೀಲು ಬಿಜೆಪಿ ವಿಜಯೋತ್ಸವ

 ಕಿನ್ನಿಗೋಳಿ : ಮೂಲ್ಕಿ ಮೂಡಬಿದ್ರೆ ವಿದಾನ ಸಭಾ ಕ್ಷೇತ್ರದ ವ್ಯಾಪ್ತಿಯ ವಿಜೇತ ಬಿಜೆಪಿ ಅಭ್ಯರ್ಥಿಗಳಾದ ಕಸ್ತೂರಿ ಪಂಜ ಕಟೀಲು ಜಿಲ್ಲಾ ಪಂಚಾಯಿತಿ, ಶುಭಲತಾ ಶೆಟ್ಟಿ ಮೆನ್ನಬೆಟ್ಟು ತಾಲೂಕು ಪಂಚಾಯಿತಿ,...

Close