ರಾಕ್ ಲೈನ್ ವೆಂಕಟೇಶ್ ಸನ್ಮಾನ

ಮುಲ್ಕಿ: ಮುಲ್ಕಿಯ ಗೇರುಕಟ್ಟೆಯ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಜರಗಿದ ಜ್ಯೋತಿಷಿ ದಿ. ಕಿಲ್ಪಾಡಿ ಗೋವಿಂದ ಭಟ್ ಪ್ರಥಮ ಶ್ರಾಧ್ದ ಸಮಾರಂಭದಲ್ಲಿ ಖ್ಯಾತ ಚಲನಚಿತ್ರ ನಿರ್ಮಾಪಕ,ನಟ ರಾಕ್ ಲೈನ್ ವೆಂಕಟೇಶ್ ಅವರನ್ನು ಅಂತಾರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ಗುರು, ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಆಶ್ರಮದ ಸಂಚಾಲಕಿ ರಜನಿ ಸಿ ಭಟ್ ಮತ್ತಿತರರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.

Mulki-29021601

 

Comments

comments

Comments are closed.

Read previous post:
Mulki29021611
ಮೂಲ್ಕಿ ಬಿಲ್ಲವ ಮಹಾಮಂಡಲಕ್ಕೆ ಅಂತರಾಷ್ಟ್ರೀಯ ಬಿಲ್ಲವ ಕ್ರಿಕೆಟ್ ಟ್ರೋಫಿ

ಮೂಲ್ಕಿ : ಬಿಲ್ಲವ ಕ್ರೀಡಾ ಸಮಿತಿಯ ಸಂಯೋಜನೆಯಲ್ಲಿ ಮೂಲ್ಕಿ ವಿಜಯಾ ಕಾಲೇಜು ಕ್ರೀಡಾಂಗಣದಲ್ಲಿ ಶನಿವಾರ - ಭಾನುವಾರ ನಡೆದ ಅಂತರಾಷ್ಟ್ರೀಯ ಬಿಲ್ಲವ ಕ್ರಿಕೆಟ್ ಪಂದ್ಯಾಟದಲ್ಲಿ ಮೂಲ್ಕಿ ರಾಷ್ಟ್ರೀಯ...

Close