ಬಸ್ಸು ತಂಗುದಾಣ ಉಧ್ವಾಟನೆ

ಕಟೀಲು : ಸಮಾಜ ಮುಖಿ ಕಾರ್ಯಗಳಿಂದ ಗುರುತಿಸಲ್ಪಟ್ಟು ಮುಂಬಯಿ ಉದ್ಯಮಿಯಾಗಿದ್ದು ತಮ್ಮ ಊರಿನ ಪ್ರೀತಿಯಿಂದ ಊರಿನ ಜನರಿಗೆ ಬೇಕಾದ ಬಸ್ಸುತಂಗುದಾಣದ ನಿರ್ಮಾಣ ಮಾಡಿರುವ ಕೃಷ್ಣ ಡಿ. ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಬಡಗ ಎಕ್ಕಾರಿನಲ್ಲಿ ಶ್ರೀ ಕೃಷ್ಣ ಡಿ.ಶೆಟ್ಟಿ ಯವರ ಕೊಡುಗೆಯಾಗಿ ನಿರ್ಮಿಸಿರುವ ಬಸ್ಸು ತಂಗುದಾಣದ ಉಧ್ವಾಟನೆಯನ್ನು ನೆರವೇರಿಸಿ ಮಾತನಾಡಿದರು.
ಈ ಸಂದರ್ಭ ಕಟೀಲು ಜಿ.ಪಂ ಮಾಜಿ ಸದಸ್ಯ ಈಶ್ವರ್ ಕಟೀಲ್, ಎಕ್ಕಾರು ಗ್ರಾ.ಪಂ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಗ್ರಾ.ಪಂ ಉಪಾಧ್ಯಕ್ಷೆ ಸುಜಾತ, ಗ್ರಾ.ಪಂ ಸದಸ್ಯರಾದ ವಿಕ್ರಮ್ ಮಾಡ, ಸವಿತಾ, ಹಿರಿಯರಾದ ಕೃಷ್ಣ ಡಿ. ಶೆಟ್ಟಿ ಮುಂಬಾಯಿ, ಭುವನಾಭಿರಾಮ ಉಡುಪ, ರಾಮಚಂದ್ರ ಬೈಕಂಪಾಡಿ, ರತ್ನಾಕರ್ ಶೆಟ್ಟಿ, ದೇವದಾಸ್ ಶೆಟ್ಟಿ, ಸದಾಶಿವ ಶೆಟ್ಟಿ ಮುರ ಎಕ್ಕಾರ್, ಆದರ್ಶ್ ಶೆಟ್ಟಿ ಎಕ್ಕಾರ್, ಆದಿತ್ಯ ಶೆಟ್ಟಿ ಎಕ್ಕಾರ್ ಹಾಗೂ ವಿಜಯ ಸಂಗಮದ ಸದಸ್ಯರು, ಗ್ರಾಮಸ್ಥರು ಹಾಗೂ ಕೃಷ್ಣ ಡಿ. ಶೆಟ್ಟಿ ಮುಂಬಾಯಿ ಕುಟುಂಬಿಕರು ಉಪಸ್ಥಿತರಿದ್ದರು.

Mulki-16031608

Comments

comments

Comments are closed.

Read previous post:
Kinnigoli-0703201603
ಸಾಧಕರ ಹಾಗೂ ನಿವೃತ್ತ ಅಧಿಕಾರಿಗಳ ಸನ್ಮಾನ

ಕಿನ್ನಿಗೋಳಿ: ಸರಕಾರಿ ಇಲಾಖಾ ಮೂಲಕ ಸಾರ್ವಜನಿಕರಿಗೆ ಮಾನವೀಯತೆಯಿಂದ ಸಮಾಜಮುಖಿ ಕೆಲಸ ಕಾರ್ಯಗಳಿಗೆ ತ್ವರಿತ ಸ್ಪಂದನೆ ನೀಡಬೇಕು. ಎಂದು ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ ಹೇಳಿದರು....

Close