ಸಾರ್ವಜನಿಕ ಸತ್ಯನಾರಾಯಣ ಪೂಜೆ

 ಕಿನ್ನಿಗೋಳಿ:  ಕಟೀಲು ಮಲ್ಲಿಗೆಯಂಗಡಿಯಲ್ಲಿ ನಂದಿನಿ ಯುವಕ, ಯುವತಿ ಮಂಡಲದ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯಿತು. ಕಟೀಲು ಜಿಲ್ಲಾ ಪಂಚಾಯಿತಿ ಸದಸ್ಯೆ ಕಸ್ತೂರಿ ಪಂಜ, ಮೆನ್ನಬೆಟ್ಟು ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಸಾಧಕ ವಿದ್ಯಾರ್ಥಿಗಳಾದ ಮಾನಸಿ, ಕಾವ್ಯ , ಶ್ರೀವಲ್ಲಿ ಆಸ್ರಣ್ಣ, ಕ್ರೃತಿಕಾ ಹಾಗೂ ಅನನ್ಯ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಉಪನ್ಯಾಸಕ ಸೋಂದ ಬಾಸ್ಕರ ಭಟ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲ್, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಸುಧಾಕರ್, ಉಪಾಧ್ಯಕ್ಷ ಮೋರ್ಗನ್ ವಿಲಿಯಂ, ಎಕ್ಕಾರು ಪಂಚಾಯತ್ ಅದ್ಯಕ್ಷ ಸುರೇಶ್ ಶೆಟ್ಟಿ, ಕಟೀಲು ಪಂಚಾಯಿತಿ ಸದಸ್ಯರಾದ ಅರುಣ್ ಕುಮಾರ್, ತಿಲಕ್‌ರಾಜ್ ಶೆಟ್ಟಿ, ನಂದಿನಿ ಯುವಕ ಮಂಡಲ ಅಧ್ಯಕ್ಷ ಸುಧೀರ್ ಕುಮಾರ್, ಯುವತಿ ಮಂಡಲ ಅಧ್ಯಕ್ಷೆ ಯೋಗಿನಿ, ದಯಾನಂದ ಶೆಟ್ಟಿ, ದೊಡ್ಡಯ್ಯ ಮೂಲ್ಯ, ಗುರುರಾಜ್ ಮಲ್ಲಿಗೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-0703201604

Comments

comments

Comments are closed.

Read previous post:
Mulki-16031608
ಬಸ್ಸು ತಂಗುದಾಣ ಉಧ್ವಾಟನೆ

ಕಟೀಲು : ಸಮಾಜ ಮುಖಿ ಕಾರ್ಯಗಳಿಂದ ಗುರುತಿಸಲ್ಪಟ್ಟು ಮುಂಬಯಿ ಉದ್ಯಮಿಯಾಗಿದ್ದು ತಮ್ಮ ಊರಿನ ಪ್ರೀತಿಯಿಂದ ಊರಿನ ಜನರಿಗೆ ಬೇಕಾದ ಬಸ್ಸುತಂಗುದಾಣದ ನಿರ್ಮಾಣ ಮಾಡಿರುವ ಕೃಷ್ಣ ಡಿ. ಶೆಟ್ಟಿಯವರ...

Close