ಕುಜಿಂಗಿರಿ: ಬಂಗಾರದ ಖಡ್ಸಲೆ ಸಮರ್ಪಣೆ

ಕಿನ್ನಿಗೋಳಿ : ಪುನರೂರು ಶ್ರೀ ವಿಶ್ವನಾಥ ದೇವಳಕ್ಕೆ ಸಂಬಂಧಪಟ್ಟ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಕುಜಿಂಗಿರಿ ಶ್ರೀ ರಕ್ತೇಶ್ವರೀ ದೈವಸ್ಥಾನಕ್ಕೆ ಬಂಗಾರದ ಖಡ್ಸಲೆ ದೇವಳದಿಂದ ದೈವಸ್ಥಾನದವರೆಗೆ ಶುಕ್ರವಾರ ಮೆರವಣಿಗೆ ಮೂಲಕ ಸಮರ್ಪಿಸಲಾಯಿತು.ಈ ಸಂದರ್ಭ ಪಠೇಲ್ ವೆಂಕಟೇಶ ರಾವ್,ವೇದಮೂರ್ತಿ ಕೊಲಕಾಡಿ ವಾದಿರಾಜ ಉಪಾದ್ಯಾಯ, ಉದ್ಯಮಿ ರಾಮಮೂರ್ತಿ ರಾವ್, ಯುಗಪುರುಷದ ಭುವನಾಭಿರಾಮ ಉಡುಪ, ಪುರಂದರ ಶೆಟ್ಟಿಗಾರ್, ದೇವಪ್ರಸಾದ ಪುನರೂರು, ಪಠೇಲ್ ವಾಸುದೇವ ರಾವ್, ವಿಶ್ವನಾಥ ರಾವ್, ಗೋಪೀನಾಥ ಪುನರೂರು, ಶಶಿಕಲಾ ಉಪಾದ್ಯಾಯ ರವಿ ಶೆಟ್ಟಿ ಪುನರೂರು ಗುತ್ತು ಮತ್ತಿತರರು ಉಪಸ್ಥಿತರಿದ್ದರು.

Kinnigoli-0703201606

Comments

comments

Comments are closed.

Read previous post:
Kinnigoli-0703201605
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

ಕಿನ್ನಿಗೋಳಿ: ಪಂಜ ಕೊಯಿಕುಡೆ ಶನೀಶ್ಚರ ಮಂಡಳಿಯ ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು ಈ ಸಂದರ್ಭ ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ...

Close