ಮೆನ್ನಬೆಟ್ಟು ಗ್ಯಾಸ್ ಕಿಟ್ ವಿತರಣೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ 48 ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಶೇಯೋಭಿವೃದ್ಧಿ ನಿಧಿಯಿಂದ ಬುಧವಾರ ಮೆನ್ನಬೆಟ್ಟು ಗ್ರ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಗ್ಯಾಸ್ ಕಿಟ್ ವಿತರಿಸಲಾಯಿತು. ಈ ಸಂದರ್ಭ ಕಟೀಲು ಜಿಲ್ಲಾ ಪಂಚಾಯಿತಿ ಸದಸ್ಯೆ ಕಸ್ತೂರಿ ಪಂಜ, ಮೆನ್ನಬೆಟ್ಟು ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಸುಧಾಕರ್, ಉಪಾಧ್ಯಕ್ಷ ಮೊರ್ಗನ್ ವಿಲಿಯಂ ಸಾಲಿನ್ಸ್, ಪಂಚಾಯಿತಿ ಸದಸ್ಯರಾದ ಬೇಬಿ ಮೊಯಿಲಿ, ಲಕ್ಷ್ಮೀ, ಮೀನಾಕ್ಷಿ, ಸುಶೀಲ, ರೋನಿ, ಮಲ್ಲಿಕಾ, ರೋನಿ ಡಿಸೋಜ, ಪಿಡಿಒ ರಮ್ಯಾ ಕೆ ಉಪಸ್ಥಿತರಿದ್ದರು.

Kinnigoli-0703201602

Comments

comments

Comments are closed.

Read previous post:
Mulki-16031607
ಮಹಾಲಿಂಗೇಶ್ವರ: ಭಜನಾಮಂಗಲೋತ್ಸವ

ಮೂಲ್ಕಿ: ಕೊಲೆಕಾಡಿ ಕುಂಜಾರುಗಿರಿ ಮಹಾಲಿಂಗೇಶ್ವರ ಶಾಸ್ತಾವು ದೇವಸ್ಥಾನದಲ್ಲಿ ಮಹಾಶಿವ ರಾತ್ರಿ ಪ್ರಯುಕ್ತ ಆಹೋ ರಾತ್ರಿ ಭಜನಾಮಂಗಲೋತ್ಸವ ನಡೆಯಿತು.

Close