ಕಟೀಲು ಪಂಚಾಯಿತಿ ಸನ್ಮಾನ

ಕಿನ್ನಿಗೋಳಿ: ಕಟೀಲು ಪಂಚಾಯಿತಿ ಸದಸ್ಯರ ವತಿಯಿಂದ ಕಟೀಲು ಜಿಲ್ಲಾ ಪಂಚಾಯಿತಿ ಸದಸ್ಯೆ ಕಸ್ತೂರಿ ಪಂಜ, ಮೆನ್ನಬೆಟ್ಟು ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಕಲ್ಲಮುಂಡ್ಕೂರು ತಾಲೂಕು ಪಂಚಾಯಿತಿ ಸದಸ್ಯ ಸುಕುಮಾರ್ ಸನಿಲ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಟೀಲು ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಕಟೀಲು ಗ್ರಾಮ ಪಂಚಾಯಿತಿ ಪಿಡಿಒ ಪ್ರಕಾಶ್ ಬಿ., ಕಾರ್ಯದರ್ಶಿ ನಾಗೇಶ್ ಸುವರ್ಣ ಹಾಗೂ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

Kinnigoli-08031601

Comments

comments

Comments are closed.

Read previous post:
Mulki-16031609
ಅಭಿನಂದನಾ ಕಾರ್ಯಕ್ರಮ

ಬಜಪೆ ;  ಸಮಯ ಸಾಧಕರ ಬಗೆಗೆ ಬಿ.ಜೆ.ಪಿ ಕಾರ್ಯಕರ್ತರು ಜಾಗ್ರತರಾಗಬೇಕಾಗಿದ್ದು ಅಭ್ಯರ್ಥಿ ಗೆಲುವು ಪ್ರತಿ ಕಾರ್ಯಕರ್ತರ ಗೆಲುವಾಗಿದ್ದು ನೂತನ ಜಿ.ಪಂ ಹಾಗೂ ತಾ.ಪಂ ಸದಸ್ಯರ ಅವದಿಯಲ್ಲಿ ಕ್ಷೇತ್ರದ...

Close