ಅತ್ತೂರು ಅರಸು ಕುಂಜಿರಾಯ ನೇಮೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು ಶ್ರೀ ಅರಸು ಕುಂಜರಾಯ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಿತು. ಒಲಿಮದೆಯೊಳಗೆ ಬಣ್ಣ ಬಳಿದು ಜೋಗದಿಂದ ಹೊರಬರುವ ಕುಂಜರಾಯ ದೈವವು ಬಳಿಕ ಎತ್ತರದ ಮುಡಿಯೊಂದಿಗೆ ಕೊಡಮಣಿತ್ತಾಯ, ಜಾರಂದಾಯ, ಉಳ್ಳಾಯ. ಕಾಂತೇರಿ ಧೂಮಾವತಿ, ಸರಳ ಧೂಮಾವತಿ ದೈವಗಳೊಂದಿಗೆ ಬಲಿಸುತ್ತು ಬರುವುದು ವಿಶೇಷ.

Kinnigoli-10031607 Kinnigoli-10031608 Kinnigoli-10031609 Kinnigoli-100316010

Comments

comments

Comments are closed.

Read previous post:
Kinnigoli-10031606
ಮಹಿಳಾ ದಿನಾಚರಣೆ

ಕಿನ್ನಿಗೋಳಿ:  ಕಲ್ಲಮುಂಡ್ಕೂರು ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಮಹಿಳಾ ಗ್ರಾಹಕಿ ಸುನಂದಾ ಪೂಜಾರ್ತಿ ಅವರನ್ನು ಗೌರವಿಸಲಾಯಿತು. ಕಲ್ಲಮುಂಡ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ...

Close