ಗೋಳಿಜೋರ ಕ್ರಿಕೆಟ್ ಪಂದ್ಯಾಟ

ಕಿನ್ನಿಗೋಳಿ: ಗೋಳಿಜೋರ ಶ್ರೀ ರಾಮ ಯುವಕ ವೃಂದದ ಆಶ್ರಯದಲ್ಲಿ ಶಿಮಂತೂರು ಶ್ರೀ ಶಾರದಾ ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ನಡೆದ ಅಂತರ ಜಿಲ್ಲಾ ಕ್ರಿಕೆಟ್ ಪಂದ್ಯಾಟದಲ್ಲಿ ಫ್ರೆಂಡ್ಸ್ ಗೋಳಿಜೋರ ಪ್ರಥಮ, ಸೆವನ್ ಸ್ಟಾರ್ ಕಾರ್ನಾಡ್ ದ್ವಿತೀಯ ಪ್ರಶಸ್ತಿ ಪಡೆದು ಕೊಂಡಿತು. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ತಾ. ಪಂ. ಸದಸ್ಯ ದಿವಾಕರ ಕರ್ಕೇರಾ, ಕವಿ ಸಾಹಿತಿ ಜೋಸ್ಸಿ ಪಿಂಟೋ, ಉದ್ಯಮಿ ಸುಧಾಕರ ಶೆಟ್ಟಿ, ಶಾರದಾ ಮೋಡಲ್ ಶಾಲಾ ಸಂಚಾಲಕ ಧರ್ಮಾನಂದ ಕುಂದರ್, ಅಧ್ಯಕ್ಷ ಚಂದ್ರಶೇಕರ್, ಶ್ರೀಶ ಸರಾಫ್ ಐಕಳ, ಗಿರೀಶ್ ಶೆಟ್ಟಿಗಾರ್ ಗೋಳಿಜೋರ, ನಾಗೇಶ್, ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-10031603

Comments

comments

Comments are closed.

Read previous post:
Kinnigoli-10031602
ಕೊಡೆತ್ತೂರು ರಜತ ಪಲ್ಲಕಿ ಸಮರ್ಪನೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಕುಂಜಿರಾಯರಿಗೆ ನೂತನವಾಗಿ ನಿರ್ಮಿಸಿದ ರಜತ ಪಲ್ಲಕಿಯನ್ನು ಕಟೀಲು ದೇವಳದಿಂದ ಕುಂಜಿರಾಯ ದೈವಸ್ಥಾನಕ್ಕೆ ಮೆರವಣಿಗೆಯಲ್ಲಿ ದೈವಸ್ಥಾನಕ್ಕೆ ಭಾನುವಾರ ಸಮರ್ಪಿಸಲಾಯಿತು.

Close