ಕೊಡೆತ್ತೂರು ರಜತ ಪಲ್ಲಕಿ ಸಮರ್ಪನೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಕುಂಜಿರಾಯರಿಗೆ ನೂತನವಾಗಿ ನಿರ್ಮಿಸಿದ ರಜತ ಪಲ್ಲಕಿಯನ್ನು ಕಟೀಲು ದೇವಳದಿಂದ ಕುಂಜಿರಾಯ ದೈವಸ್ಥಾನಕ್ಕೆ ಮೆರವಣಿಗೆಯಲ್ಲಿ ದೈವಸ್ಥಾನಕ್ಕೆ ಭಾನುವಾರ ಸಮರ್ಪಿಸಲಾಯಿತು.

Kinnigoli-10031602

Comments

comments

Comments are closed.

Read previous post:
Kinnigoli-10031601
ತೆಲಿಕೆ ನಲಿಕೆದ ಉಚ್ಚಯ ಮಿತ್ರೋತ್ಸವ 2016

ಕಿನ್ನಿಗೋಳಿ: ದೈವಾರಾಧನೆ, ಕೃಷಿಗೆ ಆದ್ಯತೆ ನೀಡಿರುವ ತುಳು ಸಂಸ್ಕಾರ ಮಹತ್ತರ. ತುಳುನಾಡಿನ ಪ್ರತಿಯೊಂದು ತಿಂಗಳಿಗೂ ವಿಶೇಷ ಮಹತ್ವವಿದೆ. ಹಿರಿಯರ ನೋವು ನಲಿವುಗಳು ಹಾಗೂ ನಿಸರ್ಗದೊಂದಿಗಿನ ಒಡನಾಟ ವೈಜ್ಞಾನಿಕ ಚಿಂತನೆ...

Close