ಮಹಿಳಾ ದಿನಾಚರಣೆ

ಕಿನ್ನಿಗೋಳಿ:  ಕಲ್ಲಮುಂಡ್ಕೂರು ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಮಹಿಳಾ ಗ್ರಾಹಕಿ ಸುನಂದಾ ಪೂಜಾರ್ತಿ ಅವರನ್ನು ಗೌರವಿಸಲಾಯಿತು. ಕಲ್ಲಮುಂಡ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಪ್ರಭಾ, ಪ್ರಬಂಧಕ ಅಶೋಕ್ ಕುಮಾರ್ ಶೆಟ್ಟಿ, ಸಹಾಯಕ ಪ್ರಬಂಧಕ ರಮಣ್‌ಕುಮಾರ್ ಚೌಧರಿ, ಅರ್ಚಿಬಾಲ್ದ್ ಡಿಸೋಜ, ವಿನಯ, ಗೋಪಾಲ್ ಉಪಸ್ಥಿತರಿದ್ದರು.

Kinnigoli-10031606

Comments

comments

Comments are closed.

Read previous post:
Kinnigoli-10031605
ಯಕ್ಷ ಕವಿ ಗಣೇಶ್ ಕೊಲಕಾಡಿ ಸನ್ಮಾನ

ಕಿನ್ನಿಗೋಳಿ: ಯಕ್ಷಗಾನ ಲೋಕದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು . ತನ್ನೆಲ್ಲಾ ಸಾಧನೆಗಳು ಗುರುಗಳು ನೀಡಿದ ಭಿಕ್ಷೆ. ನನಗೆ ನೀಡುವ ಸನ್ಮಾನ, ಗೌರವ ಎಲ್ಲವೂ ಅವರಿಗೆ ಸಮರ್ಪಿಸುತ್ತಿದ್ದೇನೆ ಎಂದು ಯಕ್ಷ...

Close