ಚಂದ್ರಶೇಖರ ಸ್ವಾಮೀಜಿ ವಿ ವಿ ಯಿಂದ ಡಾಕ್ಟರೇಟ್

ಮೂಲ್ಕಿ: ಅಂತರಾಷ್ತ್ರೀಯ ಖ್ಯಾತಿಯ ವಾಸ್ತು ತಜ್ಞ, ವೈಜ್ಞಾನಿಕ ಜ್ಯೋತಿಷಿ, ಆಧ್ಯಾತ್ಮಿಕ ಗುರು ಮೂಲ್ಕಿಯ ಕಿಲ್ಪಾಡಿಯ, ಬೆಂಗಳೂರಿನ ಆರ್ ಟಿ ನಗರದ ನಿವಾಸಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರಿಗೆ ವಿಶ್ವ ದ್ಯಾಂತ ವಾಸ್ತು ಶಾಸ್ತ್ರ,ಧಾರ್ಮಿಕ ವಿಚಾರಧಾರೆಗಳಲ್ಲಿನ ಸಾಧನೆಯನ್ನು ಗುರುತಿಸಿ ಅಮೇರಿಕಾದ ಯುರೋಪಿಯನ್ ಕಾಂಟಿನೆಂಟಲ್ ವಿ ವಿಯು ಪ್ರತಿಷ್ಥಿತ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿದೆ.
ಸನಾತನ ಧರ್ಮವನ್ನು ವಿಶ್ವ ಪ್ರಚಾರ ಮಾಡುವ ಹಾಗೂ ಪ್ರಾಚೀನ ಕಾಲದಿಂದ ಭಾರತದಲ್ಲಿ ಪ್ರಚಲಿತವಿರುವ ಆಯುರ್ವೇದ,ಜ್ಯೋತಿಷ್ಯಗಳ ಬಗ್ಗೆ ವಿಶ್ವದಲ್ಲಿ ಭಾರತದ ಕೀರ್ತಿಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದೇನೆ,ವಾಸ್ತು ಶಾಸ್ತ್ರದ ಬಗ್ಗೆ ವಿದೇಶಿಯರು ಹೆಚ್ಚು ಆಸಕ್ತಿಯನ್ನು ಹೊಂದಿದ್ದು ತನ್ನಲ್ಲಿರುವ ಜ್ಞಾನವನ್ನು ವಿಶ್ವಕ್ಕೆ ಪಸರಿಸುವ ಕಾರ್ಯ ಮಾಡಿದ್ದೇನೆ. ಯಾವುದೇ ಪ್ರಶಸ್ತಿಯ ಆಕಾಂಕ್ಷಿಯಲ್ಲ.ನನ್ನ ಸಾಧನೆಯನ್ನು ಅಮೇರಿಕಾದ ಯುರೋಪಿಯನ್ ಕಾಂಟಿನೆಂಟಲ್ ವಿ ವಿ ಯು ಗುರುತಿಸಿ ಗೌರವಿಸಿದ್ದು ಭಾರತಕ್ಕೆ ಸಲ್ಲಿಸಿದ ಗೌರವವೆಂದು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ತಿಳಿಸಿದ್ದಾರೆ.

Mulki-160316010

Comments

comments

Comments are closed.

Read previous post:
Mulki-16031602
ಭಜನಾ ಸಂಕೀರ್ಥನೆ

ಮೂಲ್ಕಿ:  ಪಂಚಮಹಲ್ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆಯುವ ಶಿವರಾತ್ರಿ ಮಹೋತ್ಸವ ಪ್ರಯುಕ್ತ ಭಜನಾ ಸಂಕೀರ್ಥನೆಯ ಜ್ಯೋತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಉದ್ಘಾಟಿಸಿದರು....

Close